ಯಾದಗಿರಿ ಡಿಸಿ ಕಚೇರಿಯಲ್ಲಿ ಹಸ್ತಪ್ರತಿ, ದಾಖಲೆಗಳ ಸಮೀಕ್ಷೆ ಕಾರ್ಯದ ಪೋಸ್ಟರ್ನ್ನು ಎಡಿಸಿ ರಮೇಶ ಕೋಲಾರ ಮಂಗಳವಾರ ಬಿಡುಗಡೆ ಮಾಡಿದರು. ಪಂ.ಸರ್ವೇಶಾಚಾರ್ ಅಕಮಂಚಿ, ರಾಮಚಂದ್ರಪ್ಪ ಇತರರಿದ್ದರು.
- ಎಡಿಸಿ ರಮೇಶ ಕೋಲಾರ ಮಾಹಿತಿ
- ಕೇಂದ್ರದ ಜ್ಞಾನ ಭಾರತಂ ಮಿಷನ್ನಡಿ ಶುರು
ಯಾದಗಿರಿ: ಕೇಂದ್ರ ಸರ್ಕಾರದ ಜ್ಞಾನ ಭಾರತಂ ಮಿಷನ್ ಯೋಜನೆಯಡಿ ರಾಷ್ಟ್ರಾದಾದ್ಯಂತ ಲಭ್ಯವಿರುವ ಶತಮಾನಗಳಷ್ಟು ಹಳೆಯ ಕೈಬರಹದ ಪಠ್ಯ, ಹಸ್ತಪ್ರತಿ ಮತ್ತು ದಾಖಲೆಗಳು ಇಂದಿನ ತಂತ್ರಾಜ್ಞಾನ ಮೂಲಕ ಶಾಶ್ವತವಾಗಿ ಉಳಿಸುವುದಕ್ಕಾಗಿ ಸಮೀಕ್ಷೆ, ಸಂರಕ್ಷಣೆ, ರಕ್ಷಣೆ, ಡಿಜಿಟಲೀಕರಣ, ನೋಂದಣಿ ಮತ್ತು ವಿಮರ್ಶಾತ್ಮಕ ಸಂಪಾದಿಸುವ ಕಾರ್ಯ ಆರಂಭಗೊಳ್ಳಲಿದೆ ಎಂದು ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದಲ್ಲಿ ಸಮೀಕ್ಷೆ, ಗಣತಿ ಕಾರ್ಯಕ್ಕೆ ಹಸ್ತಪ್ರತಿಗಳ ಸಮೀಕ್ಷೆಯ ಪೋಸ್ಟರ್ಗಳನ್ನು ಸಮೀಕ್ಷೆ ತಂಡದ ಬಿಡುಗಡೆ ಮಾಡಿ, ಸಮೀಕ್ಷೆ ತಂಡದವರಿಗೆ ಸಮೀಕ್ಷೆ ನಡೆಸಲು ಗುರುತಿಸಿ ಮಾತನಾಡಿದರು.
ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಒಂದೇ ರಾಷ್ಟ್ರೀಯ ವೇದಿಕೆ ಮೂಲಕ ಸಾರ್ವಜನಿಕ ಪ್ರವೇಶವನ್ನು ಒದಗಿಸಿ ಭವಿಷ್ಯದ ಪೀಳಿಗೆಗೆ ಅವುಗಳ ಾನ ಸಂಪತ್ತಿನ ಸಂರಣೆ ಮತ್ತು ಬಳಕೆಗೆ ಹಸ್ತಪ್ರತಿಗಳ ಸಂರಣೆ ಹಾಗೂ ಡಿಜಿಟಲೀಕರಣ ಯೋಜನೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಅಭಿವೃದ್ಧಿಪಡಿಸಿರುವ ಮೊಬೈಲ್ ಅಪ್ಲಿಕೇಷನ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ಸಂಗ್ರಹಣೆಗೊಳ್ಳುವ ಹಸ್ತಪ್ರತಿಗಳ ರಾಷ್ಟ್ರೀಯ ಭಂಡಾರದ ದತ್ತಾಂಶದ ಮಾಹಿತಿಯನ್ನು ವಿಶ್ವಕ್ಕೆ ಹಂಚಿಕೊಳ್ಳುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಿದೆ ಎಂದು ಹೇಳಿದರು.
ಜಿಲ್ಲಾ ಮಟ್ಟದಲ್ಲಿ ಸಮೀಕ್ಷೆ, ಗಣತಿ ಕಾರ್ಯಕ್ಕೆ ಹೆಚ್ಚಿನ ಪ್ರಚಾರವನ್ನು ಮತ್ತು ಜಾಗೃತಿ ಮೂಡಿಸುವ ಮೂಲಕ ಹಸ್ತಪ್ರತಿಗಳ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಿ ಯಶಸ್ಸುಗೊಳಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದೆ ಎಂದರು.
ಈ ವೇಳೆ ಪಂ.ಸರ್ವೇಶಾಚಾರ್ ಅಕಮಂಚಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಮಚಂದ್ರಪ್ಪ ಇತರರಿದ್ದರು.
ಸಂರಕ್ಷಕರಲ್ಲಿ ಮಿಷನ್ ಉದ್ದೇಶ ಜಾಗೃತಿ ಅಗತ್ಯ
ಜಿಲ್ಲಾ ಮಟ್ಟದ ಸಮಿತಿ ಕರ್ತವ್ಯ ಮತ್ತು ಹೊಣೆಗಾರಿಕೆ ರಾಷ್ಟ್ರೀಯ ಹಸ್ತಪ್ರತಿ ಸಮೀಕ್ಷೆ ಜಾರಿಗೆ ಸಮನ್ವಯ ವಹಿಸುವುದು. ಗ್ರಂಥಾಲಯಗಳು, ದೇವಾಲಯಗಳು, ಮಠಗಳು, ಶೈಕ್ಷೆಣಿಕ ಸಂಸ್ಥೆಗಳು ಮತ್ತು ಖಾಸಗಿ ಸಂಗ್ರಹಗಳಲ್ಲಿರುವ ಹಸ್ತಪ್ರತಿಗಳನ್ನು ಗುರುತಿಸಿ ದಾಖಲಿಸುವುದು. ಸಂಗ್ರಹ ಸ್ಥಳಗಳಿಗೆ ಪ್ರವೇಶ ಕಲ್ಪಿಸಿ, ಸಂರಕ್ಷಕರ ಸಹಕಾರವನ್ನು ಸಮೀಾ ಪ್ರಕ್ರಿಯೆಯಲ್ಲಿ ಖಚಿತಪಡಿಸುವುದು. ಸಮೀಾ ತಂಡಗಳಿಗೆ ದಾಖಲೀಕರಣ ಹಾಗೂ ಪಟ್ಟಿ ಮಾಡುವ ಕಾರ್ಯಕ್ಕೆ ಸಹಾಯ ಮಾಡುವುದು. ಸ್ಥಳಿಯ ಸಂಸ್ಥೆಗಳು ಮತ್ತು ಹಸ್ತಪ್ರತಿ ಸಂರಕರಲ್ಲಿ ಮಿಷನ್ನ ಉದ್ದೇಶ ಕುರಿತು ಜಾಗೃತಿ ಮೂಡಿಸುವುದು. ರಾಜ್ಯ ನೋಡಲ್ ಇಲಾಖೆಗೆ ನಿಯಮಿತ ಅವಧಿಯಲ್ಲಿ ಪ್ರಗತಿಯ ವರದಿ ಸಲ್ಲಿಸುವುದಕ್ಕಾಗಿ ಾನ ಭಾರತಂ ವತಿಯಿಂದ ಅಗತ್ಯ ಆಡಳಿತಾತ್ಮಕ ಹಾಗೂ ಲಾಜಿಸ್ಟಿಕ್ ಬೆಂಬಲ ಒದಗಿಸಲಾಗುವುದು ಎಂದು ಎಡಿಸಿ ರಮೇಶ ಕೋಲಾರ ತಿಳಿಸಿದರು.
ಕ್ಷೇತ್ರ ಸಮೀಕ್ಷೆ ಭೌತಿಕ ಪರಿಶೀಲನೆ
ಇದಕ್ಕಾಗಿ ಜಿಲ್ಲೆಯ ಸಂಯೋಜಕರಾಗಿ ಕಲಬುರಗಿ ಜಿಲ್ಲೆಯ ಮಣ್ಣೂರಿನ ವೇದೇಶ ವಿದ್ಯಾಪಿಠದ ಪಂ.ಸರ್ವೇಶಾಚಾರ್ ಅಕಮಂಚಿ ಅವರು ಕಾರ್ಯ ನಿರ್ವಹಿಸಲಿದ್ದಾರೆ. ಸಮೀೆ ಜಾರಿಯ ವಿಧಾನ ಸಮೀೆಯು ಉನ್ನತ ದತ್ತಾಂಶ ಗುಣಮಟ್ಟ ಮತ್ತು ನಕಲಿ ನಿವಾರಣೆಯನ್ನು ಖಚಿತಪಡಿಸುವ ತಂತ್ರಾನ ಆಧಾರಿತ ವಿಧಾನದಲ್ಲಿ ಜಾರಿಗೊಳ್ಳಬೇಕು. ಸಂಗ್ರಹ ನೆಗೊಳಿಸುವಿಕೆ ಹಸ್ತಪ್ರತಿ ಸಂಗ್ರಹಗಳು ಮತ್ತು ಸಂರಕರ ಗುರುತುಪಡಿಸುವಿಕೆ. ಕ್ಷೇತ್ರ ಸಮೀಕ್ಷೆ ಭೌತಿಕ ಪರಿಶೀಲನೆ, ಸ್ಥಿತಿ ಮೌಲ್ಯಮಾಪನ ಮತ್ತು ಜಿಯೋಟ್ಯಾಗಿಂಗ್, ದಾಖಲೀಕರಣ ಮಾನದಂಡಿತ ಮೆಟಾಡೇಟಾ ವಿವರಗಳನ್ನು ದಾಖಲು ಮಾಡಲಿದ್ದಾ