ತಿಪ್ಪನಾಳ ಗ್ರಾಮದ ಜಮೀನಿನಲ್ಲಿ ನೆಲಕ್ಕುರುಳಿರುವ ಪವನ ವಿದ್ಯುತ್ ಟರ್ಬೈನ್. 
ರಾಜ್ಯ

ವಿಂಡ್ ಪವರ್ ಫ್ಯಾನ್ ಹೇಗೆ ಬಿತ್ತು ಗೊತ್ತಾ?

ಪ್ರಮುಖ ಮುಖ್ಯಾಂಶಗಳು

  • ನೆಲಕ್ಕೆ ಉರುಳಿದ ಪವನ ವಿದ್ಯುತ್ ಟರ್ಬೈನ್
ಯಲಬುರ್ಗಾ: ತಾಲೂಕಿನ ಗಾಣಧಾಳ ಗ್ರಾಪಂ ವ್ಯಾಪ್ತಿಯ ತಿಪ್ಪನಾಳ ಗ್ರಾಮದ ಜಮೀನಿನಲ್ಲಿ ಅಳವಡಿಸಲಾದ ಪವನ ವಿದ್ಯುತ್ ಟರ್ಬೈನ್ ಶುಕ್ರವಾರ ತಡರಾತ್ರಿ ನೆಲಕ್ಕುರುಳಿದೆ. 
ತಾಳಕೇರಿ ರಸ್ತೆಯಲ್ಲಿರುವ ಕಾಮಣ್ಣ ಹೊಸಮನಿ ಅವರ ಜಮೀನಿನಲ್ಲಿ ಅಳವಡಿಸಲಾದ ಪವನ ವಿದ್ಯುತ್ ಟರ್ಬೈನ್ ಇದಾಗಿದ್ದು, ತಾಂತ್ರಿಕ ದೋಷದಿಂದಾಗಿ ನೆಲಕ್ಕೆ ಉರುಳಿದೆ ಎನ್ನಲಾಗಿದೆ. 
ಸ್ಥಳಕ್ಕೆ ಪಿಎಸ್‌ಐ ಭೇಟಿ ನೀಡಿ ಪರಿಶೀಲಿದ್ದಾರೆ.