- ಚೆನ್ನೈಯಲ್ಲಿ ಆಯೋಜಿಸಿದ್ದ ಯೋಗಾಸನ
- ವಾತಾಯನಾಸನ ವಿಭಾಗ
ನಾಪೋಕ್ಲು: ಚೆನ್ನೈಯಲ್ಲಿ ಆಯೋಜಿಸಿದ್ದ ಯೋಗಾಸನದಲ್ಲಿ ವಾತಾಯನಾಸನ ವಿಭಾಗದಲ್ಲಿ ಕುಶಾಲನಗರ ತಾಲೂಕಿನ ಹುದಗೂರು ಗ್ರಾಮದ ನಿವಾಸಿ ಎಂ.ಎ.ದಿವ್ಯಾ ಆಸ್ಕರ್ ಬುಕ್ ಆಫ್ ರೆಕಾರ್ಡ್ಸ್ ಮಾಡಿದ್ದಾರೆ.
ಈ ಮೊದಲು 2021ರಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಕೂಡ ಮಾಡಿದ್ದರು. ಮೈಸೂರಿನ ವಿವೇಕಾನಂದ ಯೋಗಾ ಸಂಸ್ಥೆಯಲ್ಲಿ ಎಂಟು ವರ್ಷದಿಂದ ಗುರುಗಳಾದ ಡಾ.ಗಣೇಶ್ ಕುಮಾರ್ ಅವರ ಬಳಿ ಯೋಗಭ್ಯಾಸ ಮಾಡುತ್ತಿದ್ದು, ಈಕೆ ಹುದಗೂರು ಗ್ರಾಮದ ಮುಕ್ಕಾಟಿ ಅರುಣ್‌ಕುಮಾರ್‌ಮತ್ತು ಯಶೋದಾ ದಂಪತಿ ಪುತ್ರಿ.