100 ಹೊಸ ಮಾರುತಿ ಸುಜುಕಿ ಬ್ರೆಝಾ ಎಸ್‌ಯುವಿ ಕಾರುಗಳನ್ನು ಸಂಸ್ಥೆಯ ಸಿಇಓ ಪಾರ್ಥೋ ಬ್ಯಾನಜಿ ಗ್ರಾಹಕರಿಗೆ ಹಸ್ತಾಂತರಿಸಿದರು. ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.  
ರಾಜ್ಯ

100 ಹೊಸ ಮಾರುತಿ ಸುಜುಕಿ ಬ್ರೆಝಾ ಕಾರುಗಳ ಡೆಲಿವರಿ

ಪ್ರಮುಖ ಮುಖ್ಯಾಂಶಗಳು

  • 100 ಹೊಸ ಮಾರುತಿ ಸುಜುಕಿ ಬ್ರೆಝಾ ಕಾರುಗಳ ಡೆಲಿವರಿ
  • ಮಾರುತಿ ಸುಜುಕಿ ಅರೆನಾ ಒಂದು ಹೊಸ ಮೈಲುಗಲ್ಲು ಸಾಧಿಸಿದೆ
  • 100 ಕುಟುಂಬಗಳ ಹೊಸ ಪಯಣಕ್ಕೆ ಶುಭಕೋರಿದ ಮಾರುತಿ ಸುಜುಕಿ

ಬೆಂಗಳೂರು:ಮಾರುತಿಸುಜುಕಿ ಅರೆನಾ ಬೆಂಗಳೂರಿನಲ್ಲಿಒಂದು ಹೊಸ ಮೈಲುಗಲ್ಲನ್ನು ಸಾಧಿಸುವಮೂಲಕ ಸಂಭ್ರಮಿಸಿದೆ.ಸಂಸ್ಥೆಯಹಿರಿಯ ಅಧಿಕಾರಿಗಳು,ಡೀಲರ್ಸ್ಹಾಗೂ ಕಾರು ಖರೀದಿಸಿದ ಗ್ರಾಹಕರಸಮ್ಮುಖದಲ್ಲಿ 100ಹೊಸಮಾರುತಿ ಸುಜುಕಿ ಬ್ರೆಝಾ ಎಸ್‌ಯುವಿಕಾರುಗಳನ್ನು ಹಸ್ತಾಂತರಿಸಲಾಯಿತು.

ಈಸಂಭ್ರಮದ ಕಾರ್ಯಕ್ರಮದಲ್ಲಿಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನಮಾರ್ಕೆಟಿಂಗ್ ಮತ್ತು ಸೇಲ್ಸ್‌ನಹಿರಿಯ ಕಾರ್ಯನಿರ್ವಾಹಕ ನಿರ್ದೇಶಕಪಾರ್ಥೋ ಬ್ಯಾನರ್ಜಿ ಹಾಗೂ ಕರ್ನಾಟಕವಲಯದ ಹಿರಿಯ ಅಧಿಕಾರಿಗಳು ಮತ್ತುಡೀಲರ್ ಮುಖ್ಯಸ್ಥರು ಭಾಗವಹಿಸಿದ್ದರು.ದೀಪಬೆಳಗಿಸುವುದರೊಂದಿಗೆ ಆರಂಭವಾದಕಾರ್ಯಕ್ರಮದಲ್ಲಿ,ಗ್ರಾಹಕರಿಗೆಕಾರಿನ ಕೀ ಹಸ್ತಾಂತರಿಸಿ,ಗ್ರೂಪ್ಫೋಟೋ ತೆಗೆಸಿಕೊಂಡು,ಕೊನೆಗೆ100ಬ್ರೆಝಾಕಾರುಗಳ ಸಾಲಿಗೆ ಹಸಿರು ನಿಶಾನೆತೋರಿಸಿ ಬೀಳ್ಕೊಡಲಾಯಿತು.ಬೆಂಗಳೂರಿನ100ಕುಟುಂಬಗಳಹೊಸ ಪಯಣಕ್ಕೆ ಶುಭಕೋರಿದ ಮಾರುತಿಸುಜುಕಿ ಅರೆನಾ,ತನ್ನಗ್ರಾಹಕರಿಗೆ ಸದಾ ಅತ್ಯುತ್ತಮಸೇವೆ ನೀಡುವ ಭರವಸೆಯನ್ನು ನೀಡಿದೆ.

ಗ್ರಾಹಕರ ತೃಪ್ತಿಯೇ ನಮಗೆ ಮುಖ್ಯ. ಹೊಸ ಬ್ರೆಝಾಗೆ ಜನರಿಂದ ಸಿಗುತ್ತಿರುವ ಅದ್ಭುತ ಸ್ಪಂದನೆಗೆ ಕೃತಜ್ಞತೆಗಳು. ತನ್ನ ಹೊಸ ಲುಕ್, ಭರವಸೆಯ ಕಾರ್ಯಕ್ಷಮತೆ ಮತ್ತು ಸುರಕ್ಷತೆಯಿಂದಾಗಿ ಬ್ರೆಝಾ ಜನರ ನೆಚ್ಚಿನ ಕಾರಾಗಿದೆ.

— ಪಾರ್ಥೋ ಬ್ಯಾನರ್ಜಿ, ಸಿಇಓ