ಮೈಸೂರು ದಸರಾ ಜಂಬೂಸವಾರಿಯಲ್ಲಿ 750 ಕೆಜಿ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುತ್ತಿರುವ ಕ್ಯಾಪ್ಟನ್ ಪ್ರಶಾಂತ್​ ಆನೆ ಮತ್ತು ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿ. 
ರಾಜ್ಯ

ಅರಮನೆ ನಾಡಲ್ಲಿ ದಸರಾ ದರ್ಬಾರ್: ಚಿನ್ನದ ಅಂಬಾರಿಯಲ್ಲಿ ಸಾಗಿದ ಜಗನ್ಮಾತೆ ಚಾಮುಂಡೇಶ್ವರಿ! Mysuru Dasara

Mysuru Dasara: ಅರಮನೆ ನಾಡು, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂಬೆಲ್ಲಾ ಬಿರುದುಗಳನ್ನು ಧರಿಸಿರುವ ಮೈಸೂರಿನಲ್ಲಿಂದು ವಿಶ್ವ ವಿಖ್ಯಾತ ದಸರಾ ವಿಜೃಂಭಣೆಯಿಂದ ನಡೆದಿದೆ. ಇದೇ ಮೊದಲ ಬಾರಿಗೆ ಕ್ಯಾಪ್ಟನ್​ ಪ್ರಶಾಂತ 750 ಕೆಜಿ ತೂಕದ ಚಿನ್ನದ ಅಂಬಾರಿ ಹಾಗೂ ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಗಜ ಗಾಂಭೀರ್ಯದಿಂದ ಸಾಗಿತು.

ವಿಜಯವಾಣಿ ಸುದ್ದಿ ಜಾಲ