ಜ್ಯೋತಿಷ್ಯ 
ರಾಜ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಖಾಸಗಿ ವಾಹನ ಮಾಲೀಕರಿಗೆ ಲಾಭ

ಮೇಷ: ಉದ್ಯೋಗ ಸಂಬಂಧಿ ಸಮಸ್ಯೆಗೆ ಪರಿಹಾರ ಸಿಗಲಿದೆ. ವಿಚ್ಛೇದಿತರಿಗೆ ದ್ವಿತೀಯ ವಿವಾಹ ಯೋಗ. ಜ್ಯುವೆಲ್ಲರಿ ಖರೀದಿಯಲ್ಲಿ ಲಾಭ. ಶುಭಸಂಖ್ಯೆ: 2

ವೃಷಭ: ಬ್ಯಾಂಕ್ ಉದ್ಯೋಗಿಗಳಿಗೆ ವರ್ಗಾವಣೆ. ಖಾಸಗಿ ವಾಹನ ಮಾಲೀಕರಿಗೆ ಲಾಭ. ಹಳೆಯ ಪರಿಚಯ ಪ್ರಯೋಜನಕ್ಕೆ ಬರಲಿದೆ. ಶುಭಸಂಖ್ಯೆ:7

ಮಿಥುನ: ರೆಸ್ಟೋರೆಂಟ್ ವ್ಯಾಪಾರದಲ್ಲಿ ಲಾಭಗಳಿಸುವಿರಿ. ವ್ಯಾಪಾರ ನಿಮಿತ್ತವಾಗಿ ಪ್ರಯಾಣ ಲಾಭದಾಯಕ. ವೀಸಾ ಸಮಸ್ಯೆ ಪರಿಹಾರ. ಶುಭಸಂಖ್ಯೆ: 8

ಕಟಕ: ಅಮೂಲ್ಯ ವಸ್ತು ಖರೀದಿ. ಸಾಂಪ್ರದಾಯಿಕ ಕಲೆಯ ಪಂಡಿತರಿಗೆ ಬೇಡಿಕೆ ಹೆಚ್ಚಲಿದೆ. ಆಟೋಮೊಬೈಲ್ಸ್ ಕ್ಷೇತ್ರದಲ್ಲಿ ಉದ್ಯೋಗ. ಶುಭಸಂಖ್ಯೆ:4

ಸಿಂಹ: ಪದವಿ ಪ್ರಾಪ್ತಿಯಲ್ಲಿ ಇದ್ದ ಅಡೆತಡೆ ನಿವಾರಣೆ. ಷೇರು ಹೂಡಿಕೆಯಲ್ಲಿ ಲಾಭ. ಧಾರ್ವಿುಕ ಕೆಲಸಗಳಿಂದ ಒಳ್ಳೇ ಹೆಸರು ಗಳಿಸುವಿರಿ. ಶುಭಸಂಖ್ಯೆ:1

ಕನ್ಯಾ: ಸಾರ್ವಜನಿಕ ಜೀವನದಲ್ಲಿ ಕೀರ್ತಿ. ತಾಂತ್ರಿಕ ಪದವೀಧರರಿಗೆ ಉದ್ಯೋಗ ಭಾಗ್ಯ. ಕೃಷಿ ಉಪಕರಣ ಮಾರಾಟದಲ್ಲಿ ಉತ್ತಮ ಲಾಭ.ಶುಭಸಂಖ್ಯೆ: 2

ತುಲಾ: ಆಸ್ತಿಯ ವಿವಾದ ನ್ಯಾಯಾಲಯದ ಮೆಟ್ಟಿಲೇರಲಿದೆ. ಸಂಶೋಧನೆಯಿಂದ ಪ್ರಸಿದ್ಧಿ. ನಾಟ್ಯ, ರಂಗ ಕಲಾವಿದರಿಗೆ ಆರ್ಥಿಕ ಪ್ರಗತಿ. ಶುಭಸಂಖ್ಯೆ:5

ವೃಶ್ಚಿಕ: ನವದಂಪತಿಗಳಿಗೆ ಶುಭ ಸುದ್ದಿ. ನೂತನ ಗೃಹ ನಿರ್ವಣಕ್ಕೆ ಚಾಲನೆ. ದೈಹಿಕ ಕಸರತ್ತಿನ ತರಬೇತುದಾರರಿಗೆ ಬೇಡಿಕೆ ಹೆಚ್ಚಲಿದೆ.ಶುಭಸಂಖ್ಯೆ: 8

ಧನಸ್ಸು: ಕೌಟುಂಬಿಕ ವಿಷಯದ ನಿರ್ಧಾರ ತೆಗೆದುಕೊಳ್ಳುವಲ್ಲಿ ದುಡುಕುವ ಸಾಧ್ಯತೆ. ಧಾರ್ವಿುಕ ಸಮಾರಂಭ ಆಯೋಜಕರಿಗೆ ಶುಭದಿನ. ಶುಭಸಂಖ್ಯೆ: 2

ಮಕರ: ಪೊಲೀಸ್ ಅಧಿಕಾರಿಗಳಿಗೆ ವರ್ಗಾವಣೆ ಸಾಧ್ಯತೆ. ಕೆಲಸಗಳು ಕೈಗೂಡುವವು. ದಿನಾಂತ್ಯದಲ್ಲಿ ಶುಭ ಸುದ್ದಿ ಕೇಳಿಬಂದು ಸಮಾಧಾನ. ಶುಭಸಂಖ್ಯೆ: 3

ಕುಂಭ: ಸಿನಿಮಾ ಕ್ಷೇತ್ರದ ಕಾರ್ವಿುಕರಿಗೆ ಬೇಡಿಕೆ ಹೆಚ್ಚಲಿದೆ. ಜೀವ ವಿಮೆ ನೌಕರರಿಗೆ ಶುಭದಿನ. ತೆಂಗಿನಕಾಯಿ ಮಾರಾಟಗಾರರಿಗೆ ಲಾಭ.ಶುಭಸಂಖ್ಯೆ: 9

ಮೀನ: ಕಟ್ಟಡ ನಿರ್ಮಾಣ ಸಾಮಗ್ರಿಗಳ ವ್ಯಾಪಾರದಲ್ಲಿ ಲಾಭ. ವೈದ್ಯ ಕ್ಷೇತ್ರದಲ್ಲಿ ಪದವಿ ಪ್ರಾಪ್ತಿ. ವೈಮಾನಿಕ ಕ್ಷೇತ್ರದಲ್ಲಿ ಉದ್ಯೋಗ ಸಿಗಲಿದೆ. ಶುಭಸಂಖ್ಯೆ:2