ಜ್ಯೋತಿಷ್ಯ 
ರಾಜ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯ ಜೀವನದಲ್ಲಿದ್ದ ಸಮಸ್ಯೆ ಪರಿಹಾರ

ಮೇಷ: ಇಂಜಿನಿಯರಿಂಗ್ ವೃತ್ತಿಯಲ್ಲಿ ಪ್ರಗತಿ. ಕಾನೂನು ಪ್ರವೇಶ ಪರೀಕ್ಷೆಯಲ್ಲಿ ಸಾಧನೆ ಮಾಡುವಿರಿ. ಆಧ್ಯಾತ್ಮಿಕತೆಯತ್ತ ಮನಸ್ಸು. ಶುಭಸಂಖ್ಯೆ:8

ವೃಷಭ: ಸಾರ್ವಜನಿಕ ಹಿತಾಸಕ್ತಿಗೆ ಹೋರಾಡುವಿರಿ. ದಾಂಪತ್ಯ ಜೀವನದಲ್ಲಿದ್ದ ಸಮಸ್ಯೆ ಪರಿಹಾರ. ಮಾಧ್ಯಮದವರಿಗೆ ಧನ ಲಾಭ. ಶುಭಸಂಖ್ಯೆ:5

ಮಿಥುನ: ಟ್ರಾವೆಲ್ಸ್ ಮಾಲೀಕರಿಗೆ ಶುಭದಿನ. ಹೊಸ ವಿದ್ಯೆ ಕಲಿಯಲು ಮನಸ್ಸು. ಸಿನಿಮಾ ಕ್ಷೇತ್ರದ ಗಾಯಕರು, ವಾದಕರಿಗೆ ವೇದಿಕೆ ಲಭ್ಯ. ಶುಭಸಂಖ್ಯೆ: 1

ಕಟಕ: ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಲಿದೆ. ಪಾಶ್ಚಾತ್ಯ ನೃತ್ಯ ಶಿಕ್ಷಕರಿಗೆ ವಿದೇಶ ಪ್ರಯಾಣ ಯೋಗ. ಹೋಟೆಲ್ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:6

ಸಿಂಹ: ನಂಬಿದವರ ವಿಷಯದಲ್ಲಿ ಎಚ್ಚರದಿಂದಿರಿ. ಬ್ಯಾಂಕ್ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ನಕಾರಾತ್ಮಕ ಚಿಂತನೆ ಕಡಿಮೆ ಮಾಡಿಕೊಳ್ಳಿ. ಶುಭಸಂಖ್ಯೆ:7

ಕನ್ಯಾ: ಪಿತ್ರಾರ್ಜಿತ ಆಸ್ತಿ ಸಮಸ್ಯೆ ಅಂತೂ ಬಗೆಹರಿಯಲಿದೆ. ಮಗನಿಗೆ ಸೂಕ್ತವಾದ ವಧು ಸಿಗುವಳು. ವಿದೇಶದಿಂದ ಆರ್ಥಿಕ ಸಹಾಯ. ಶುಭಸಂಖ್ಯೆ:3

ತುಲಾ: ವಾರ್ತಾ ವಾಚಕಿಯರಿಗೆ ವಿವಾಹ ಯೋಗ. ಹಳೆಯ ಆಸ್ತಿ ಪ್ರಾಪ್ತಿಯಾಗಲಿದೆ. ಅಡಿಕೆ ಮತ್ತು ಬಾಳೆ ಕೃಷಿಯಲ್ಲಿ ಲಾಭ ಗಳಿಸುವಿರಿ. ಶುಭಸಂಖ್ಯೆ:2

ವೃಶ್ಚಿಕ: ಗೊಂದಲ ಬಗೆಹರಿಯಲಿದೆ. ಮನೆ ಖರೀದಿಯಲ್ಲಿ ಇದ್ದ ಅಡೆತಡೆ ನಿವಾರಣೆ. ವಿಜ್ಞಾನ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗಲಿದೆ. ಶುಭಸಂಖ್ಯೆ:6

ಧನಸ್ಸು: ನಿಮ್ಮ ಪ್ರವಾಸದ ಯೋಜನೆಗಳಿಂದ ಲಾಭ. ಸಾಲ ತೀರಿಸಲು ದಾರಿ ಸಿಗಲಿದೆ. ಟೆನ್ನಿಸ್ ಮತ್ತು ಕ್ರಿಕೆಟಿಗರಿಗೆ ವಿದೇಶ ಪ್ರಯಾಣ. ಶುಭಸಂಖ್ಯೆ:8

ಮಕರ: ಆರ್ಥಿಕವಾಗಿ ಗಣನೀಯ ಚೇತರಿಕೆ ಹೃದಯ ಸಂಬಂಧಿ ರೋಗಿಗಳು ಎಚ್ಚರದಿಂದಿರಿ. ವೇದಾಂತ ವಿಷಯದತ್ತ ಆಸಕಿ ತಾಳುವಿರಿ. ಶುಭಸಂಖ್ಯೆ:9

ಕುಂಭ: ಪ್ರೇಮದ ವಿಷಯದಲ್ಲಿ ವೈಫಲ್ಯ ಕಾಡಲಿದೆ. ಪಾಲು ದಾರಿಕೆಯಲ್ಲಿ ಹೊಸ ಹೂಡಿಕೆದಾರರ ಆಗಮನ. ಆಧ್ಯಾತ್ಮಿಕ ಗುರುಗಳ ಭೇಟಿ.ಶುಭಸಂಖ್ಯೆ:5

ಮೀನ: ಸಾರ್ವಜನಿಕವಾಗಿ ಭಾವನಾತ್ಮಕ ವರ್ತನೆ ಸಲ್ಲದು. ತಾಂತ್ರಿಕ ಕೆಲಸದಲ್ಲಿ ಲಾಭ. ಸಿದ್ದ ಉಡುಪಗಳ ಅಂಗಡಿಯವರಿಗೆ ಲಾಭ. ಶುಭಸಂಖ್ಯೆ: 8