ಮೇಷ: ಉಪನ್ಯಾಸಕ ವೃತ್ತಿಯಲ್ಲಿ ಹೊಸ ಅವಕಾಶ. ಭೂ ವ್ಯವಹಾರದಲ್ಲಿ ಲಾಭದ ಸೂಚನೆ ಇದೆ. ಮನೆ ಖರೀದಿಗೆ ಶುಭಸಮಯ. ಶುಭಸಂಖ್ಯೆ: 9
ವೃಷಭ: ವಿದೇಶಕ್ಕೆ ಸಂಬಂಧಿಸಿದ ಕೆಲಸ ಸುಗಮ. ನಿವೇಶನ ಖರೀದಿಯಲ್ಲಿ ಲಾಭ. ದೇವಾಲಯದಲ್ಲಿ ಇಷ್ಟದೇವರಿಗೆ ಪೂಜೆ ಸಲ್ಲಿಸಿ. ಶುಭಸಂಖ್ಯೆ: 1
ಮಿಥುನ: ವೃತ್ತಿಯಲ್ಲಿ ಹೊಸ ಜವಾಬ್ದಾರಿ. ಭೂ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ವಿದೇಶ ಪ್ರಯಾಣ ಸಾಧ್ಯತೆ. ಸರ್ಕಾರಿ ಕೆಲಸದಲ್ಲಿ ವಿಳಂಬ. ಶುಭಸಂಖ್ಯೆ: 4
ಕಟಕ: ಉಪನ್ಯಾಸಕರಿಗೆ ಉತ್ತಮ ಅವಕಾಶ. ವಿದೇಶ ಪ್ರಯಾಣ ಯೋಗವಿದೆ. ಜಾತ್ರೆ, ರಥೋತ್ಸವ ಮಹೋತ್ಸವಗಳಲ್ಲಿ ಪಾಲ್ಗೊಳ್ಳುವಿರಿ. ಶುಭಸಂಖ್ಯೆ: 2
ಸಿಂಹ: ಮನೆ ಖರೀದಿ ಮುಂದೂಡಿ. ವಿದೇಶ ಪ್ರಯಾಣದಲ್ಲಿ ಅಡಚಣೆ. ಆರೋಗ್ಯದಲ್ಲಿ ಸಮಸ್ಯೆ. ಧಾರ್ವಿುಕ ಕಾರ್ಯಗಳಿಂದ ಮನಶಾಂತಿ. ಶುಭಸಂಖ್ಯೆ: 2
ಕನ್ಯಾ: ಉಪನ್ಯಾಸಕರಿಗೆ ಉತ್ತಮ ದಿನ. ಭೂ ವ್ಯವಹಾರದಲ್ಲಿ ಲಾಭ. ಮನೆ ಖರೀದಿಗೆ ಸೂಕ್ತ ಸಮಯ. ವಿದೇಶ ಪ್ರಯಾಣ ಯಶಸ್ವಿ. ಶುಭಸಂಖ್ಯೆ:8
ತುಲಾ: ವೃತ್ತಿಯಲ್ಲಿ ಮಿಶ್ರ ಫಲ. ಮನೆ ಖರೀದಿಯಲ್ಲಿ ಯೋಚನೆ ಮಾಡಿ. ವಿದೇಶ ಪ್ರಯಾಣ ಸಾಧ್ಯ. ಧಾರ್ವಿುಕ ಕಾರ್ಯಗಳಲ್ಲಿ ಆಸಕ್ತಿ. ಶುಭಸಂಖ್ಯೆ:8
ವೃಶ್ಚಿಕ: ಉಪನ್ಯಾಸಕರಿಗೆ ಹೊಸ ಅವಕಾಶ. ಭೂ ವ್ಯವಹಾರ ದಲ್ಲಿ ಲಾಭ. ಮನೆ ಖರೀದಿಗೆ ಶುಭಸಮಯ. ವಿದೇಶ ಪ್ರಯಾಣದ ಯೋಗ. ಶುಭಸಂಖ್ಯೆ: 8
ಧನಸ್ಸು: ದಿನೋಪಯೋಗಿ ವಸ್ತು ವ್ಯವಹಾರದಲ್ಲಿ ಲಾಭ. ತಾಂತ್ರಿಕ ಕಾರಣದಿಂದ ಪ್ರಯಾಣ ವಿಳಂಬ. ಧಾರ್ವಿುಕ ಕಾರ್ಯದಿಂದ ನೆಮ್ಮದಿ. ಶುಭಸಂಖ್ಯೆ: 2
ಮಕರ: ಉಪನ್ಯಾಸಕರಿಗೆ ಉತ್ತಮ ಅವಕಾಶ. ಕೃಷಿ ಉತ್ಪನ್ನ ವ್ಯವಹಾರದಲ್ಲಿ ಲಾಭ. ಮನೆ ಖರೀದಿ ಯೋಗ. ವಿದೇಶ ಪ್ರಯಾಣ ಯಶಸ್ವಿ. ಶುಭಸಂಖ್ಯೆ:3
ಕುಂಭ: ವೃತ್ತಿಯಲ್ಲಿ ಬದಲಾವಣೆ ಸಾಧ್ಯ. ಭೂ ವ್ಯವಹಾರದಲ್ಲಿ ಎಚ್ಚರಿಕೆ. ಯೋಚಿಸಿ ಮನೆ ಖರೀದಿಸಿ. ಸರ್ಕಾರಿ ಉದ್ಯೋಗದಲ್ಲಿ ವಿಳಂಬ. ಶುಭಸಂಖ್ಯೆ: 3
ಮೀನ: ಉಪನ್ಯಾಸಕರಿಗೆ ಯಶಸ್ಸು. ನಿವೇಶನ ಖರೀದಿಗೆ ಸುಸಮಯ. ಸರ್ಕಾರಿ ಉದ್ಯೋಗದಲ್ಲಿ ಶುಭ. ಐಟಿಯಲ್ಲಿ ಹೊಸ ಯೋಜನೆ. ಶುಭಸಂಖ್ಯೆ: 9