ಶ್ರೀನಿವಾಸಪುರ Farewell ತಾಲೂಕು ಯಲ್ದೂರು ಗ್ರಾಮ ಪಂಚಾಯಿತಿ ಅಧ್ಯೆ ಮತ್ತು ಸದಸ್ಯರಿಗೆ ಬೀಳ್ಕೊಡುಗೆ ನೀಡಲಾಯಿತು. ಡಿಸಿಒ ಶಂಕರ್, ಕಾರ್ಯದರ್ಶಿ ಶಿವಶಂಕರ್ ಇದ್ದರು.
ಶ್ರೀನಿವಾಸಪುರ: ಗ್ರಾಮ ಪಂಚಾಯಿತಿ ಅಧ್ಯೆ ಮತ್ತು ಸದಸ್ಯರು ಸ್ಥಳಿಯ Farewell ಸಮಸ್ಯೆಗಳಿಗೆ ಸ್ಪಂದಿಸಿ ನಾಗರಿಕರಿಗೆ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಬೀದಿ ದೀಪದ ವ್ಯವಸ್ಥೆ, ಚರಂಡಿ ಸ್ವಚ್ಛತೆ ಮುಂತಾದ ಸೌಕರ್ಯಗಳನ್ನು ಸಕಾಲಕ್ಕೆ ತಲುಪಿಸಿದ್ದಾರೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಕರ್ ತಿಳಿಸಿದರು.
ತಾಲೂಕಿನ ಯಲ್ದೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಅಧಿಕಾವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅಧ್ಯೆ ಮತ್ತು ಸದಸ್ಯರಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಆಡಳಿತದ ಅವಧಿಯಲ್ಲಿ ಪಾತೀತ ಮತ್ತು ಜಾತ್ಯತಿತ ಆಡಳಿತ ನೀಡಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಶ್ಲಾಸಿದರು.
ಗ್ರಾಪಂ ಅಧ್ಯೆ ವಿಜಯಲಲಿತ ಉಪಾಧ್ಯ ಹೊಸಹಳ್ಳಿ ಮೋಹನ್ ಬಾಬು ಸದಸ್ಯರಾದ ಎಸ್.ಟಿ. ನಾರಾಯಣಸ್ವಾಮಿ ಟಿ.ಎ. ಶ್ರೀರಾಮಬಾಬು, ಎಚ್.ಎನ್.ಆನಂದರೆಡ್ಡಿ, ಎಸ್.ಆರ್.ಶಿವಶಂಕರ್, ಕೆ.ಎಲ್.ರಾಜೇಂದ್ರ, ನಾರಾಯಣಸ್ವಾಮಿ, ಸೀತಮ್ಮ, ಜಯಲ್ಮಮ್ಮ, ಸುಜಾತಾ, ಮೀನಾಮ್ಮ, ಫರೀದಾಬೇಗಂ, ಕೆ.ಬಿ.ಸುಜಾತಾ, ಜೆ.ವಿ.ರೂಪಾ, ಲ್ಮದೇವಮ್ಮ ಇದ್ದರು.