ಎಂ.ಕೆ.ಹುಬ್ಬಳ್ಳಿ ಕಲ್ಮೇಶ್ವರ ಇಂಗ್ಲಿಷ್ ಸ್ಕೂಲ್ ಕಮಿಟಿ ನೂತನ ಪದಾಧಿಕಾರಿಗಳ ಸ್ವಾಗತ, ಪದಗ್ರಹಣ ಮತ್ತು ಮಲಪ್ರಭಾ ಸಹಕಾರಿ ಸಕ್ಕರೆ ಕರ‍್ಖಾನೆ ನರ‍್ದೇಶಕರು, ಬಿಡಿಸಿಸಿ ಬ್ಯಾಂಕ್ ನರ‍್ದೇಶಕರ ಅಭಿನಂದನಾ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ವೀರೇಶ ಸಂಬಣ್ಣವರ, ಕ್ಕೀರಪ್ಪ ಸಕ್ರೆಣ್ಣವರ, ಶಂಕರ ಕಿಲ್ಲೇದಾರ ಇತರರಿದ್ದರು.
ಎಂ.ಕೆ.ಹುಬ್ಬಳ್ಳಿ: ವಿದ್ಯರ‍್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ಆಡಳಿತ ಮಂಡಳಿ ಸದಾ ಶ್ರಮಿಸುತ್ತಿದೆ ಎಂದು ಸ್ಥಳಿಯ ಕಲ್ಮೇಶ್ವರ ಇಂಗ್ಲಿಷ್ ಸ್ಕೂಲ್ ಕಮಿಟಿ ಅಧ್ಯಕ್ಷವೀರೇಶ ಸಂಬಣ್ಣವರ ಹೇಳಿದರು.
ಪಟ್ಟಣದ ಕಲ್ಮೇಶ್ವರ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕಲ್ಮೇಶ್ವರ ಇಂಗ್ಲಿಷ್ ಸ್ಕೂಲ್ ಕಮಿಟಿ ನೂತನ ಪದಾಧಿಕಾರಿಗಳ ಸ್ವಾಗತ, ಪದಗ್ರಹಣ ಮತ್ತು ಮಲಪ್ರಭಾ ಸಹಕಾರಿ ಸಕ್ಕರೆ ಕರ‍್ಖಾನೆ ನರ‍್ದೇಶಕರು, ಬಿಡಿಸಿಸಿ ಬ್ಯಾಂಕ್ ನರ‍್ದೇಶಕರ ಅಭಿನಂದನಾ ಸಮಾರಂಭದ ಅಧ್ಯತೆ ವಹಿಸಿ ಮಾತನಾಡಿದರು.
ಮಲಪ್ರಭಾ ಸಹಕಾರಿ ಸಕ್ಕರೆ ಕರ‍್ಖಾನೆ ನರ‍್ದೇಶಕರಾದ ಕೀರಪ್ಪ ಸಕ್ರೆಣ್ಣವರ, ಶಂಕರ ಕಿಲ್ಲೇದಾರ, ಚಿನ್ನಪ್ಪ ಮುತ್ನಾಳ, ಶಿಣ ಸಂಸ್ಥೆ ಉಪಾಧ್ಯ ರಾಜೇಂದ್ರ ಮುತ್ನಾಳ, ಕರ‍್ಯರ‍್ಶಿ ಜಿ.ಎಸ್.ಹಲಸಗಿ, ನರ‍್ದೇಶಕರಾದ ರಾಜಕುಮಾರ ಮುತ್ನಾಳ, ಕಲ್ಲಪ್ಪ ಕಲ್ಲೊಳ್ಳಿ, ಲಕ್ಷ$್ಮಣ ಗೋಕಾರ, ಬಸಪ್ಪ ಕರವಿನಕೊಪ್ಪ, ಗುರಪ್ಪ ದಡ್ಡಿ, ಬಸವರಾಜ ಡೂಗನವರ, ಅರುಣ ರಾಹುತ, ಬಸವರಾಜ ತೋರಗಲ್ಲ, ರುದ್ರಪ್ಪ ಸಂಗೊಳ್ಳಿ ಇತರರಿದ್ದರು. ಜೆ.ಎಚ್.ಪೂಜಾರ ನಿರೂಪಿಸಿದರು. ಪ್ರಾಚರ‍್ಯ ಜಿ.ಆರ್.ವಾಲಿ ಸ್ವಾಗತಿಸಿದರು. ಎಸ್.ಕೆ.ಜಗ್ಗಲ ವಂದಿಸಿದರು.