ಶಹಾಬಾದ್​ನಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವ ಕಾರ್ಯಕ್ಕೆ ಡಾ.ಫಾರೂಕ್​ ಮಣ್ಣೂರ್​ ಭಾನುವಾರ ಚಾಲನೆ ನೀಡಿದರು. ಬಸವರಾಜ ಯಲಿಗಾರ, ವಾಜೀದ್​ ಜಮಾದಾರ್​, ರಫೀಕ್​ ಕಾರೋಬಾರಿ, ಎಸ್​.ಕುಮಾರ್​, ಜಹೀರ್​ ಅಹ್ಮದ್​, ಹರೀಶ ಕಾರ್ಣಿಕ್​, ಹರ್ಷಾ ಮಾಲಕ, ರಾಜೇಶ್​ ಯನಗುಂಟಿಕರ್​, ಅಮೀರ್​ ನಿಂಬಾಳಕರ್​ ಇತರರಿದ್ದರು 
ರಾಜ್ಯ

ಶುದ್ಧ ತಂಪು ಕುಡಿವ ನೀರಿನ ವ್ಯವಸ್ಥೆ

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಮಣ್ಣೂರ್​ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮುಖ್ಯಸ್ಥ ಡಾ.ಫಾರೂಕ್​ ಜಲಸೇವೆ