ವಿಪಿಎಸ್​ ಶಿಣ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಮಾರಂಭವನ್ನು ಸಂಸ್ಥೆಯ ವಿ.ಜಿ.ಬೈಲವಾಡ ಉದ್ಘಾಟಿಸಿದರು. ಆರ್​.ಪಿ.ಜಗತಾಪ, ಶಿವಾನಂದ ಚಿಕ್ಕೋಡಿ, ಎಸ್​.ಬಿ.ಸೊಬರದ ಇತರರಿದ್ದರು. 
ರಾಜ್ಯ

ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿ

ರಾಮದುರ್ಗ: ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಪ್ರೇಮ, ಸಂಸತಿ, ಇತಿಹಾಸದ ಮಹತ್ವ ತಿಳಿಸಿ, ಅವರ ಜೀವನ ರೂಪಿಸುವಲ್ಲಿ ಶಿಕರ ಪಾತ್ರ ಮುಖ್ಯವಾಗಿದೆ ಎಂದು ಪ್ರಾಚಾರ್ಯ ಡಾ.ಎಸ್​.ಎಸ್​.ಕಟ್ಟೇಕಾರ ಹೇಳಿದರು. ನಗರದ ವಿಪಿಎಸ್​ ಶಿಣ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಪ್ರಶಿಣಾರ್ಥಿಗಳ ಸ್ವಾಗತ, ಸಾಂಸತಿಕ, ಕ್ರೀಡಾ ಹಾಗೂ ವಿದ್ಯಾರ್ಥಿ ಸಂಪತ್ತು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾ ಪ್ರಸಾರಕ ಸಮಿತಿ ಅಧ್ಯ ಪಿ.ಎಂ.ಜಗತಾಪ ಮಾತನಾಡಿದರು. ಸಂಸ್ಥೆಯ ಹಿರಿಯ ಸದಸ್ಯ ವಿ.ಜಿ.ಬೈಲವಾಡ, ಆರ್​.ಪಿ.ಜಗತಾಪ, ಸದಸ್ಯರಾದ ಶಿವಾನಂದ ಚಿಕ್ಕೋಡಿ, ಎಸ್​.ಬಿ.ಸೊಬರದ, ಪ್ರೊ.ಎಸ್​.ಲೇಪಾ, ಜಿ.ಬಿ.ಬಟಕುರ್ಕಿ ಇತರರಿದ್ದರು.