/ಚಿಟಗುಪ್ಪ ತಾಲೂಕಿನ ಉಡಮನಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಕ್ಕೆ ಶುಕ್ರವಾರ ಅವಿರೋಧ ಆಯ್ಕೆಯಾದ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಉಪಾಧ್ಯ ಶಿವಶಂಕರ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಪ್ರಭು ನೆಲವಾಲ, ರಾವೇಂದ್ರ, ಗಂಗಾರೆಡ್ಡಿ, ಕಲಾವತಿ, ಸುಧಾಕರ ನಿಂಗನಾಯಕ, ಅಶೋಕ ಸೆವತ್ಕರ, ಬಾಬುರಾವ ಭೈರೆ, ಸಚಿನ ಪಾಟೀಲ, ಅಮರ ಮಂಗಡಿಕರ, ಸಿದ್ದು, ಶರಣಪ್ಪ ಪಾಟೀಲ ಇತರರಿದ್ದರು.
- ಉಡಮನಳ್ಳಿ ಪಿಕೆಪಿಎಸ್ಗೆ ಅವಿರೋಧ ಆಯ್ಕೆ
ಚಿಟಗುಪ್ಪ: ಉಡಮನಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಕ್ಕೆ ಅಧ್ಯರಾಗಿ ಚಂದ್ರಶೇಖರ ಪಾಟೀಲ ಹಾಗೂ ಉಪಾಧ್ಯರಾಗಿ ಶಿವಶಂಕರ ಪಾಟೀಲ ಅವಿರೋಧ ಆಯ್ಕೆಯಾದರು. ಸಹಕಾರ ಸಂದ ಕಚೇರಿಯಲ್ಲಿ ಶುಕ್ರವಾರ ಚುನಾವಣೆ ಪ್ರಕ್ರಿಯೆಯಲ್ಲಿ ನಿರ್ದೇಶಕ ಮಂಡಳಿ ಸದಸ್ಯರು ಹಾಗೂ ಗ್ರಾಮದ ಮುಖಂಡರು ಭಾಗವಹಿಸಿದ್ದರು. ಸದಸ್ಯರಾದ ಪ್ರಭು ನೆಲವಾಲ, ರಾವೇಂದ್ರ, ಗಂಗಾರೆಡ್ಡಿ, ಕಲಾವತಿ, ಸುಧಾಕರ ನಿಂಗನಾಯಕ, ಅಶೋಕ ಸೆವತ್ಕರ, ಬಾಬುರಾವ ಭೈರೆ, ಪ್ರಮುಖರಾದ ಸಚಿನ ಪಾಟೀಲ, ಅಮರ ಮಂಗಡಿಕರ, ಸಿದ್ದು, ಶರಣಪ್ಪ ಪಾಟೀಲ ಇತರರಿದ್ದರು. ನೂತನ ಅಧ್ಯ ಚಂದ್ರಶೇಖರ ಪಾಟೀಲ ಹಾಗೂ ಉಪಾಧ್ಯ ಶಿವಶಂಕರ ಪಾಟೀಲ ಅವರನ್ನು ಸನ್ಮಾನಿಸಲಾಯಿತು.