ನಂಜನಗೂಡಿನ ನಂದಿ ಕನ್ವೆನ್ಷನ್ ಹಾಲ್‌ನಲ್ಲಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟದ ನಂಜನಗೂಡು ಘಟಕದಿಂದ ಆಯೋಜಿಸಿದ್ದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಒಕ್ಕೂಟದ ಧ್ವಜ ನೀಡಲಾಯಿತು. ದರ್ಶನ್ ಧ್ರುವನಾರಾಯಣ, ಕಳಲೆ ಕೇಶವಮೂರ್ತಿ, ಕೀರ್ತಿ ಗಣೇಶ್, ರಫೀಕ್ ಅಲಿ ಇತರರು ಇದ್ದರು.  
ರಾಜ್ಯ

ಸಾಮಾಜಿಕ ಜಾಲತಾಣ ಬಳಸುವಾಗ ಎಚ್ಚರ ಅಗತ್ಯ

ವಸಂತಕುಮಾರ್ ಬಿ

ನಂಜನಗೂಡು: ವಿದ್ಯಾರ್ಥಿಗಳುಸಾಮಾಜಿಕ ಜಾಲತಾಣಗಳಲ್ಲಿಕಾಣಿಸಿಕೊಳ್ಳುವ ಸುದ್ದಿಗಳಕುರಿತು ಹಲವು ಬಾರಿ ಪರಿಶೀಲಿಸಿಪ್ರತಿಕ್ರಿಯೆ ನೀಡಿ ಎಂದು ಶಾಸಕದರ್ಶನ್ ಧ್ರುವನಾರಾಯಣ ವಿದ್ಯಾರ್ಥಿಗಳಿಗೆಸಲಹೆ ನೀಡಿದರು.

ನಗರದ ನಂದಿಕನ್ವೆನ್ಷನ್ ಹಾಲ್‌ನಲ್ಲಿ ಸೋಮವಾರಭಾರತೀಯ ರಾಷ್ಟ್ರೀಯ ವಿದ್ಯಾರ್ಥಿಗಳಒಕ್ಕೂಟದ ವತಿಯಿಂದ ಆಯೋಜಿಸಿದ್ದನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಪದಗ್ರಹಣ ಕಾರ್ಯಕ್ರಮ ಹಾಗೂಎಸ್ಸೆಸ್ಸೆಲ್ಸಿ
, ಪಿಯುನಲ್ಲಿಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುನೂತನ ಅಧ್ಯಕ್ಷನಿಗೆ ಧ್ವಜಹಸ್ತಾಂತರಿಸುವ ಮೂಲಕ ಉದ್ಘಾಟಿಸಿಮಾತನಾಡಿದರು.

ಎನ್‌ಎಸ್‌ಯುಐವಿದ್ಯಾರ್ಥಿ ಸಮೂಹದ ಧ್ವನಿಯಾಗಿದೆ
.ವಿದ್ಯಾರ್ಥಿಗಳು ನಾಯಕತ್ವಗುಣ ಬೆಳೆಸಿಕೊಳ್ಳುವ ವೇದಿಕೆಯಾಗಿದೆ.ಅಲ್ಲದೆ ಮುಖ್ಯಮಂತ್ರಿಡಿ.ಕೆ.ಶಿವಕುಮಾರ್ಆರ್.ಧ್ರುವನಾರಾಯಣಸೇರಿದಂತೆ ಹಲವು ಮುಖಂಡರು ಇಲ್ಲಿಂದಲೇರಾಜಕೀಯ ಜೀವನ ಆರಂಭಿಸಿದವರುಎಂದರು.

ವಿದ್ಯಾರ್ಥಿಗಳಜೀವನದಲ್ಲಿ ಎಸ್ಸೆಸ್ಸೆಲ್ಸಿಮತ್ತು ಪಿಯುಸಿ ಪ್ರಮುಖಗಟ್ಟವಾಗಿರುತ್ತದೆ
. ಈಸಮಯದಲ್ಲಿ ಎಚ್ಚರಿಕೆಯಿಂದಹೆಜ್ಜೆಯಿಡಬೇಕು ಎಂದು ಕಿವಿಮಾತುಹೇಳಿದರು.

ಇತ್ತೀಚಿನದಿನಗಳಲ್ಲಿ ಹೆಚ್ಚಿನ ಪದವೀಧರರುನಿರುದ್ಯೋಗಿಗಳಾಗುತ್ತಿದ್ದಾರೆ.ಈ ಕಾರಣದಿಂದಲೇ ನಂಜನಗೂಡುತಾಲೂಕಿನಲ್ಲಿ ಪ್ರೌಢಶಾಲೆಯಿಂದಲೇಉದ್ಯೋಗವಕಾಶ ಗಿಟ್ಟಿಸಿಕೊಳ್ಳುವಕಲಾತ್ಮಕ ಮತ್ತು ಸ್ಪರ್ಧಾತ್ಮಕಪರೀಕ್ಷೆಗಳ ತರಬೇತಿ ನೀಡುತ್ತೇವೆ.ಇದರಿಂದ ವಿದ್ಯಾರ್ಥಿಗಳುಪದವಿ ಮುಗಿದ ಕೂಡಲೆ ಉದ್ಯೋಗಾವಕಾಶಗಳುಹೆಚ್ಚಾಗಿ ದೊರೆಯುತ್ತದೆ ಎಂದರು.

ವಿದ್ಯಾರ್ಥಿಗಳಿಗೆಇಷ್ಟವಾಗುವ ವಿಷಯಗಳಲ್ಲಿ ಶಿಕ್ಷಣಪಡೆಯಲು ಪಾಲಕರು ಬೆಂಬಲ ನೀಡಬೇಕು.ಇಲ್ಲದಿದ್ದರೆ ವಿದ್ಯಾರ್ಥಿಗಳಮನಸ್ಥಿತಿ ಕುಂಠಿತವಾಗುತ್ತದೆ.ಜತೆಗೆ ವಿದ್ಯಾಭ್ಯಾಸದಬಗ್ಗೆ ಇಚ್ಛಾಶಕ್ತಿ ಕಡಿಮೆಯಾಗುತ್ತದೆಎಂದು ಅಭಿಪ್ರಾಯಪಟ್ಟರು.

ಕ್ರೀಡೆಇಲ್ಲದೆ ವಿದ್ಯಾರ್ಥಿಗಳ ಜೀವನಪರಿಪೂರ್ಣವಾಗದು. ಕ್ರೀಡೆಹಾಗೂ ಕಲಿಕೆ ಎರಡನ್ನೂ ಸಮತೋಲನವಾಗಿತೆಗೆದುಕೊಳ್ಳುವುದೆ ವಿದ್ಯಾರ್ಥಿಗಳಜೀವನ. ಕ್ರೀಡೆಯಿಂದಮನಸ್ಸಿಗೆ ಏಕಾಗ್ರತೆ, ಶಿಸ್ತು,ಸಂಯಮ, ಸಮಯಪಾಲನೆ, ಕ್ರೀಡಾಮನೋಭಾವನೆ ಬೆಳೆಯುತ್ತದೆ.ಪಾಲಕರು ಇದಕ್ಕೆ ಪ್ರೋತ್ಸಾಹನೀಡಬೇಕು ಎಂದು ಸಲಹೆ ನೀಡಿದರು.

ಎನ್‌ಎಸ್‌ಯುಐನಂಜನಗೂಡು ತಾಲೂಕು ಅಧ್ಯಕ್ಷಉಸ್ಮಾನ್ ಮಾತನಾಡಿದರು. ಮಾಜಿಶಾಸಕರಾದ ಕಳಲೆ ಕೇಶವಮೂರ್ತಿ,ಎನ್‌ಎಸ್‌ಯುಐ ರಾಜ್ಯಘಟಕದ ಅಧ್ಯಕ್ಷ ಕೀರ್ತಿ ಗಣೇಶ್,ಉಪಾಧ್ಯಕ್ಷ ರಫೀಕ್ ಅಲಿ, ರಾಜೇಂದ್ರ, ಪ್ರಧಾನಕಾರ್ಯದರ್ಶಿ ಲೋಕೇಶ್, ಕೆಪಿಸಿಸಿಪ್ರಧಾನ ಕಾರ್ಯದರ್ಶಿ ಎಸ್.ಸಿ.ಬಸವರಾಜ್,ಜಿಲ್ಲಾ ಮಹಿಳಾ ಗ್ರಾಮಾಂತರಕಾಂಗ್ರೆಸ್ ಅಧ್ಯಕ್ಷೆ ಲತಾಸಿದ್ದಶೆಟ್ಟಿ, ಬ್ಲಾಕ್ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿಮಹೇಶ್, ನಗರ ಕಾಂಗ್ರೆಸ್ಅಧ್ಯಕ್ಷ ಸಿ.ಎಂ.ಶಂಕರ್ಇತರರು ಇದ್ದರು.