ವಿವಿಧ ರೈಲುಗಳ ಸಂಚಾರ ರದ್ದು, ನಿಯಂತ್ರಣ 
ರಾಜ್ಯ

ವಿವಿಧ ರೈಲುಗಳ ಸಂಚಾರ ರದ್ದು, ನಿಯಂತ್ರಣ

ಪ್ರಮುಖ ಮುಖ್ಯಾಂಶಗಳು

  • ವಿವಿಧ ರೈಲುಗಳ ಸಂಚಾರ ರದ್ದು, ನಿಯಂತ್ರಣ
  • ಚೆನ್ನೈ ವಿಭಾಗದಲ್ಲಿ ರೈಲ್ವೇಹಳಿ ನಿರ್ವಹಣಾ ಕಾಮಗಾರಿ
  • ಕೆಲ ರೈಲುಗಳ ಸಂಚಾರದ ವೇಳೆ ನಿಯಂತ್ರಣ

ಬೆಂಗಳೂರು: ಚೆನ್ನೈವಿಭಾಗದಲ್ಲಿ ರೈಲ್ವೇಹಳಿ ನಿರ್ವಹಣಾಕಾಮಗಾರಿಗಳು ನಡೆಯುತ್ತಿರುವಹಿನ್ನಲೆಯಲ್ಲಿ ವಿವಿಧ ರೈಲುಗಳಸಂಚಾರವನ್ನು ರದ್ದುಪಡಿಸಲಾಗಿದೆಎಂದು ರೈಲ್ವೇ ಇಲಾಖೆ ಪ್ರಕಟಣೆಯಲ್ಲಿತಿಳಿಸಿದೆ.

.11ಮತ್ತು 26ರಂದು ಬೆಂಗಳೂರಿನಕೆಎಸ್‌ಆರ್ ನಿಲ್ದಾಣದಿಂದ ಹೊರಡುವಮೆಮು ರೈಲು ಸಂಖ್ಯೆ 66550 ಬೆಂಗಳೂರುಜೋಲಾರ್‌ಪೇಟೈ ರೈಲು ಸೋಮನಾಯಕನಪಟ್ಟಿಮತ್ತು ಜೋಲಾರ್‌ಪೇಟೈ ನಡುವೆಭಾಗಶಃ ರದ್ದುಗೊಳ್ಳಲಿದೆ.ಪರಿಣಾಮವಾಗಿಈ ರೈಲು ಜೋಲಾರ್ಪೇಟೈ ಬದಲಿಗೆಸೋಮನಾಯಕನಪಟ್ಟಿ ನಿಲ್ದಾಣದಲ್ಲಿಪ್ರಯಾಣ ಸ್ಥಗಿತಗೊಳಿಸಲಿದೆ.ಹಾಗೂ ಇದೇ ದಿನಜೋಲಾರ್‌ಪೇಟೈನಿಂದ ಹೊರಡುವ ಮೆಮುರೈಲು ಸಂಖ್ಯೆ 66549ರೈಲುಗಾಡಿಯುಜೋಲಾರ್‌ಪೇಟೈ ಮತ್ತು ಸೋಮನಾಯಕನಪಟ್ಟಿನಡುವೆ ಭಾಗಶಃ ರದ್ದುಗೊಳ್ಳಲಿದೆ.

.12ರಂದು ಎಸ್‌ಎಂವಿಟಿ ಬೆಂಗಳೂರು ನಿಲ್ದಾಣದಿಂದ ಹೊರಡುವರೈಲು ಸಂಖ್ಯೆ 12295ಎಸ್ಎಂವಿಟಿ ಬೆಂಗಳೂರು ದಾನಾಪುರ ಸಂಘಮಿತ್ರಸೂಪರ್‌ಫಾಸ್ಟ್ ಎಕ್ಸೃ್ಪ್ರೆಸ್ರೈಲು ಮಾರ್ಗಮಧ್ಯೆ 20ನಿಮಿಷಗಳ ಕಾಲನಿಯಂತ್ರಣಕ್ಕೊಳಪಡಲಿದೆ.ಹಾಗೂ ಆ.25ರಂದು ದಾನಾಪುರನಿಲ್ದಾಣದಿಂದ ಹೊರಡುವ ರೈಲುಸಂಖ್ಯೆ 12510ಗುವಾಹಾಟಿಎಸ್‌ಎಂವಿಟಿ ಬೆಂಗಳೂರು ಟ್ರೈ-ವೀಕ್ಲಿಸೂಪರ್‌ಫಾಸ್ಟ್ ಎಕ್ಸೃ್ಪ್ರೆಸ್ ರೈಲು ಮಾರ್ಗಮಧ್ಯೆ 40ನಿಮಿಷಗಳ ಕಾಲನಿಯಂತ್ರಣಕ್ಕೆ ಒಳಪಡಲಿದ್ದು,ಪ್ರಯಾಣಿಕರುಈ ಬಗ್ಗೆ ಗಮನ ಹರಿಸುವ ಅಗತ್ಯವಿದೆ.