ಹುಮನಾಬಾದ್​ ಪಟ್ಟಣದಲ್ಲಿ ಮೂಲಸೌಕರ್ಯ ಕಲ್ಪಿಸಲು ಒತ್ತಾಯಿಸಿ ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳು ಶಿರಸ್ತೇದಾರ್​ ಮುನೇಶ್ವರ ಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಅಂಬರೀಷ ಘಾಂಗ್ರೆ, ನಿಲೇಶ್​ ಮೇಲಕೇರಿ, ವಿಶಾಲ ಸಿಂಧನಕೇರಾ ಇತರರಿದ್ದರು. 
ರಾಜ್ಯ

ಮೂಲಸೌಕರ್ಯ ಕಲ್ಪಿಸಲು ಬಿಎಸ್​ಪಿ ಒತ್ತಾಯ

ಬಾಬುರಾವ ಯಡ್ರಾಮಿ
ಹುಮನಾಬಾದ್​ :