Bridge Nirvana complete by the end of summer 
ರಾಜ್ಯ

ಬೇಸಿಗೆ ಅಂತ್ಯದೊಳಗೆ ಸೇತುವೆ ನಿರ್ವಾಣ ಪೂರ್ಣ

ತುರುವೇಕೆರೆ : ಜನರಿಗೆ ಓಡಾಡಲು ಹಾಗೂ ಹಲವು ಗ್ರಾಮಗಳ ಸಂಪರ್ಕಿಸಲು ಶಿಂಷಾ ನದಿ ಸೇತುವೆ ನಿರ್ವಾಣ ವಾಡಲಾಗುತ್ತಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ತಾಲೂಕಿನ ವಾಯಸಂದ್ರ ಹೋಬಳಿ ಹರನಕಟ್ಟೆ ಹಾಗೂ ಗುಡ್ಡೇನಹಳ್ಳಿ ಗ್ರಾಮಗಳ ಮಧ್ಯೆ ಶಿಂಷಾ ನದಿಗೆ ಅಡ್ಡಲಾಗಿ ಕಾವೇರಿ ನೀರಾವರಿ ನಿಗಮದ ಹೇವಾವತಿ ಇಲಾಖೆಯಿಂದ ಸುವಾರು 4.90ಲಕ್ಷ ವೆಚ್ಚದ ಸೇತುವೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ವಾತನಾಡಿದ ಅವರು, ಶಿಂಷಾ ನದಿ ಪಾತ್ರದ ಗ್ರಾಮಗಳ ಜನರು ಸಂಚರಿಸಲು ಬಹಳ ಸಮಸ್ಯೆಯಾಗಿತ್ತು. ನೀರು ಹರಿಯುವ ಸಂದರ್ಭದಲ್ಲಿ ಜನರು ಗುಡ್ಡೇನಹಳ್ಳಿ ಕಡೆಗೆ ಎಡೆಯೂರು ಕಡೆಗೆ ತೆರಳಲು ಸುವಾರು ಐದಾರು ಕಿಮೀ ಸುತ್ತಿ ಬರುವಂತ ಸಮಸ್ಯೆ ಉಂಟಾಗಿತ್ತು. ಹಾಗಾಗಿ ಬೇಸಿಗೆ ಮುಗಿಯೊಳಗೆ ಸೇತುವೆ ನಿರ್ವಾಣ ಮಾಡಲಾಗುವುದು ಎಂದರು.
ಮುಖಂಡರಾದ ಗುಡ್ಡೇನಹಳ್ಳಿ ಬಸವರಾಜು, ಮುಕುಂದ, ರಮೇಶ್, ಕೆಂಚಯ್ಯ, ಅಣ್ಣಯ್ಯ, ಗೋವಿಂದಯ್ಯ, ವಾರಯ್ಯ, ಅಶೋಕ್, ಖಾದರ್ ಹೇವಾವತಿ ಇದ್ದರು.