ಶಹಾಪುರನ ಬಿಜೆಪಿ ಕಚೇರಿಯಲ್ಲಿ ಶನಿವಾರ ಶಹಾಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಗಾಗಿ ಬಿಎಲ್ಒ-2 ಕಾರ್ಯಾಗಾರ ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಮಾಜಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜಶೇಖರ ಗೂಗಲ್ ಇತರರಿದ್ದರು.
ಶಹಾಪುರ: ನಗರದ ಭಾರತೀಯ ಜನತಾ ಪದ ಕಚೇರಿಯಲ್ಲಿ ಶನಿವಾರ ಶಹಾಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಗಾಗಿ ಬಿಎಲ್ಒ-2 ಕಾರ್ಯಾಗಾರ ನಡೆಯಿತು.
ಈ ವೇಳೆ ಎಲ್ಲ ಬೂತ್ ಮಟ್ಟದ ಬಿಎಲ್ಎ-2ಗಳಿಗೆ ಹಾಗೂ ಬೂತ್ ಅಧ್ಯಕ್ಷರುಗಳಿಗೆ ಹಾಗೂ ಬೂತ್ ಟೋಳಿಗಳಿಗೆ ಸಮಗ್ರ ಎಸ್ಐಆರ್ ಪರಿಷ್ಕರಣೆ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಲಾಯಿತು.
ಈ ಕಾರ್ಯಾಗಾರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಮಾಜಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ, ಕಾರ್ಯಕಾರಿಣಿ ಸದಸ್ಯ ರಾಜಶೇಖರ ಗೂಗಲ್, ಶಹಾಪುರ ಮತೇತ್ರದ ಬಿ ಎಲ್ಎ-1 ದೇವಿಂದ್ರಪ್ಪ ಕೋನೆರ, ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಜಾಕಾ, ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ ಯಾಳಗಿ, ಗ್ರಾಮೀಣ ಮಂಡಲ ಅಧ್ಯಕ್ಷ ತಿರುಪತಿ ಹತ್ತಿಕಟಿಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ ದೇಶಮುಖ, ಗುರು ಕಾಮಾ, ಜಿಲ್ಲಾ ಓಬಿಸಿ ಮೋರ್ಚಾ ಅಧ್ಯ ಮಲ್ಲಿಕಾರ್ಜುನ ಕಂದಕೂರ, ಮಂಡಲ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ, ಶರಣು ಮಂಡಗಳ್ಳಿ, ಹುಲಿಕಲ್, ಮೌನೇಶ ಹಯ್ಯಾಳಕರ, ಕರಬಸಪ್ಪ ಸಾಹು ಬಿರಾಳ, ವೆಂಕಟೇಶ ಗೌನಳ್ಳಿ ಹಾಗೂ ಹಿರಿಯ ಮುಖಂಡರಾದ ಡಾ.ಚಂದ್ರಶೇಖರ, ಬಸನಗೌಡ ಹಾರಣಗೇರಾ, ಗೌಡಪ್ಪಗೌಡ ಮದ್ದರಕಿ, ರಾವೇಂದ್ರ ಯಂತಿ, ಭಾರತಿ ಜಮಖಂಡಿ ಇತರರಿದ್ದರು.