ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅನುಷ್ಠಾನಕ್ಕಾಗಿ ಛತ್ತಿಸಗಢ ರಾಜ್ಯಕ್ಕೆ ಪ್ರಥಮ ಬಹುಮಾನ ನೀಡಿ ಗೌರವಿಸಲಾಗಿದ್ದು, ಅಲ್ಲಿನ ತೋಟಗಾರಿಕೆ ಇಲಾಖೆ ಪ್ರಭಾರ ಜಂಟಿ ನಿರ್ದೇಶಕ ನೀರಜ್ ಶಾ ಪ್ರಶಸ್ತಿ ಸ್ವೀಕರಿಸಿದರು. 
ರಾಜ್ಯ

ಫಸಲ್ ಭಿಮಾ ಯೋಜನೆ ಅನುಷ್ಠಾನದಲ್ಲಿ ಛತ್ತೀಸ್‌ಗಢಕ್ಕೆ ದೇಶದ ಅತ್ಯುತ್ತಮ ರಾಜ್ಯ ಪ್ರಶಸ್ತಿ

ಪ್ರಮುಖ ಮುಖ್ಯಾಂಶಗಳು

  • ಫಸಲ್ ಭಿಮಾ ಯೋಜನೆ ಅನುಷ್ಠಾನದಲ್ಲಿ ಛತ್ತೀಸ್‌ಗಢಕ್ಕೆ ಪ್ರಶಸ್ತಿ
  • ಪುನರ್ ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ
  • 13ನೇ ರಾಷ್ಟ್ರೀಯ ಪರಿಶೀಲನಾ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ

ಬೆಂಗಳೂರು: ಪ್ರಧಾನ ಮಂತ್ರಿಫಸಲ್ ಬಿಮಾ ಯೋಜನೆ ಮತ್ತು ಪುನರ್ರಚಿಸಿದ ಹವಾಮಾನ ಆಧಾರಿತ ಬೆಳೆವಿಮಾ ಯೋಜನೆಯ ಅತ್ಯುತ್ತಮಅನುಷ್ಠಾನಕ್ಕಾಗಿ ಛತ್ತೀಸ್‌ಗಢವನ್ನುದೇಶದ ಅತ್ಯುತ್ತಮ ರಾಜ್ಯವೆಂದುಘೋಷಿಸಲಾಗಿದೆ.ಈ ಸಂಬಂಧ ಛತ್ತಿಸಗಢದತೋಟಗಾರಿಕೆ ಮತ್ತು ಕೃಷಿ ಇಲಾಖೆಗಳಿಗೆಜಂಟಿಯಾಗಿ ಮೊದಲ ಪ್ರಶಸ್ತಿ ನೀಡಿಗೌರವಿಸಲಾಗಿದೆ.

ಭಾನುವಾರಬೆಂಗಳೂರಿನಲ್ಲಿ ನಡೆದ 13ನೇ ರಾಷ್ಟ್ರೀಯಪರಿಶೀಲನಾ ಸಮ್ಮೇಳನದಲ್ಲಿಪ್ರಶಸ್ತಿಯನ್ನು ನೀಡಲಾಯಿತು.ತೋಟಗಾರಿಕೆಇಲಾಖೆಯ ಪರವಾಗಿ ಪ್ರಭಾರ ಜಂಟಿನಿರ್ದೇಶಕರಾದ ನೀರಜ್ ಶಾ ಪ್ರಶಸ್ತಿಸ್ವೀಕರಿಸಿದರು.

ಛತ್ತೀಸ್‌ಗಢಸರ್ಕಾರದ ಈ ಸಾಧನೆಗೆ ಮುಖ್ಯಮಂತ್ರಿಮತ್ತು ಕೃಷಿ ಸಚಿವರು ಇಲಾಖೆಯಅಧಿಕಾರಿಗಳನ್ನು ಅಭಿನಂದಿಸಿದರು.ಈ ಪ್ರಶಸ್ತಿಯುರಾಜ್ಯದ ರೈತರಿಗೆ ಒಂದು ಪ್ರಮುಖಸಾಧನೆಯಾಗಿದೆ ಮತ್ತು ರಾಜ್ಯಸರ್ಕಾರದ ಕೃಷಿ ನೀತಿಗಳ ಯಶಸ್ಸನ್ನುಪ್ರತಿಬಿಂಬಿಸುತ್ತದೆ ಎಂದುಅಲ್ಲಿನ ಮುಖ್ಯಮಂತ್ರಿಗಳು ಸಂತಸವ್ಯಕ್ತಪಡಿಸಿದ್ದಾರೆ.