ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ಕಾರ್ಪೊರೇಟ್ ಜಿಹಾದ್ ಸಂವಾದ ಕಾರ್ಯಕ್ರಮದಲ್ಲಿ ಮೋಹನ್ ಗೌಡ, ಭವ್ಯಾ ಗೌಡ, ಡಾ.ರೂಪ ಗಣೇಶ್, ಶಕುಂತಲ ಅಯ್ಯರ್ ಪಾಲ್ಗೊಂಡಿದ್ದರು.  
ರಾಜ್ಯ

ಕಾರ್ಪೊರೇಟ್ ಜಿಹಾದ್ ಬಗ್ಗೆ ಜಾಗೃತಿ ಅಗತ್ಯ; ಹಿಂದೂ ಜನಜಾಗೃತಿ ಸಮಿತಿ ಅಭಿಯಾನ

ಪ್ರಮುಖ ಮುಖ್ಯಾಂಶಗಳು

  • ಕಾರ್ಪೊರೇಟ್ ಜಿಹಾದ್ ಬಗ್ಗೆ ಜಾಗೃತಿ ಅಗತ್ಯ
  • ಹಿಂದೂ ಮುಖಂಡ ಮೋಹನ್ ಗೌಡ ಅಭಿಮತ
  • ಹಿಂದೂ ಜನಜಾಗೃತಿ ಸಮಿತಿ ಅಭಿಯಾನ

ಬೆಂಗಳೂರು:ಲವ್ ಜಿಹಾದ್ಪ್ರಕರಣಗಳು ದಿನದಿಂದ ದಿನಕ್ಕೆ ಹೊಸ ಸ್ವರೂಪದಲ್ಲಿ ಹಬ್ಬುತ್ತಿದ್ದು,ಸದ್ಯ ಕಾರ್ಪೊರೇಟ್ಜಿಹಾದ್ ಪ್ರಕರಣ ಹಿಂದೂ ಸಮಾಜಕ್ಕೆದೊಡ್ಡ ಆತಂಕವನ್ನು ಸೃಷ್ಟಿಸಿದೆಎಂದು ಹಿಂದೂ ಜನಜಾಗೃತಿ ಸಮಿತಿರಾಜ್ಯ ವಕ್ತಾರ ಮೋಹನ್ ಗೌಡ ಹೇಳಿದರು.

ಬಸವನಗುಡಿಯಲ್ಲಿಸತ್ಯಪ್ರಮೋದ ಕಲ್ಯಾಣ ಮಂಟಪದಲ್ಲಿಹಮ್ಮಿಕೊಂಡಿದ್ದ ಕಾರ್ಪೋರೇಟ್ಜಿಹಾದ್ ಮಿಥ್ಯ ಮತ್ತು ವಾಸ್ತವಸಂವಾದದಲ್ಲಿ ಮಾತನಾಡಿದರು.

ಲವ್ಜಿಹಾದ್ ಕಾಲ ಬದಲಾದಂತೆ ಸ್ವರೂಪಬದಲಾಗುತ್ತಿದೆ.ಇತ್ತಿಚೆಗೆಕರ್ನಾಟಕದ ಹುಬ್ಬಳ್ಳಿಯಲ್ಲಿನಡೆದ ಜಿಮ್ ಜಿಹಾದ್ ಬಗ್ಗೆ ದೊಡ್ಡಸುದ್ದಿಯಾಗಿತ್ತು.ಜಿಮ್ ಟ್ರೈನಿಂಗ್ಹೆಸರಿನಲ್ಲಿ ಮಹಿಳೆಯ ಅಶ್ಲೀಲವೀಡಿಯೋ ಮಾಡಿಕೊಂಡ ಅನ್ಯಕೋಮಿನಯುವಕ ಆಕೆಯನ್ನು ಬ್ಲಾಕ್ ಮೇಲೆಮಾಡಿ, ಶೋಷಿಸುತ್ತಿದ್ದ.ಶೇ.85ರಷ್ಟುಹಿಂದೂಗಳಿರುವ ಕರ್ನಾಟಕದಲ್ಲಿಪರಿಸ್ಥಿತಿ ಹೀಗಾದರೆ;ಕೇರಳ,ಉತ್ತರ ಪ್ರದೇಶ,ಪಶ್ಚಿಮ ಬಂಗಾಳ,ಕಾಶ್ಮೀರದಂತಹಅಲ್ಪಸಂಖ್ಯಾತರು ಹೆಚ್ಚಿಗೆ ಇರುವರಾಜ್ಯಗಳ ಪರಿಸ್ಥಿತಿಯನ್ನುಊಹಿಸುವುದು ಕಷ್ಟ.2047ರ ಹೊತ್ತಿಗೆಭಾರತವನ್ನು ಇಸ್ಲಾಮಿಕ್ ದೇಶಮಾಡುವ ಅಜೆಂಡಾವನ್ನು ಪ್ರಕರಣವೊಂದರಲ್ಲಿಎನ್‌ಎಐ ಬಹಿರಂಗಪಡಿಸಿತ್ತು.ಲವ್ ಜಿಹಾದ್,ಜಿಮ್ ಜಿಹಾದ್,ಟ್ಯುಟೋರಿಯಲ್ಜಿಹಾದ್ ಇವುಗಳ ಸಾಲಿಗೆ ಹೊಸದಾಗಿಕಾರ್ಪೊರೇಟ್ ಜಿಹಾದ್ ಸೇರ್ಪಡೆಯಾಗಿದೆ.ಇತ್ತಿಚೆಗೆಮಹಾರಾಷ್ಟ್ರದ ನಾಸಿಕ್‌ನಲ್ಲಿರುವಪ್ರತಿಷ್ಠಿತ ಟಿಸಿಎಸ್ ಐಟಿಕಂಪನಿಯಲ್ಲಿ ಮುಸ್ಲಿಂ ಮ್ಯಾನೇಜರ್ಮಹಿಳಾ ಉದ್ಯೋಗಿಗಳಿಗೆ ನಮಾಜ್ಮಾಡುವಂತೆ ಹಿಂಸೆ ನೀಡಿದ ಪ್ರಕರಣಬೆಳಕಿಗೆ ಬಂದಿದೆ.ಇದರಿಂದ ಬೇರೆಬೇರೆ ಕಂಪನಿಗಳಲ್ಲಿ ಉದ್ಯೋಗಮಾಡುವವರು ಕೂಡಾ ತಮಗಾದ ಕಹಿಅನುಭವಗಳನ್ನು ಹೇಳಲು ಮುಂದೆಬರುತ್ತಿದ್ದಾರೆ.ಈ ಬಗ್ಗೆ ಪೋಷಕರುತಮ್ಮ ಮಕ್ಕಳ ಬಗ್ಗೆ ಹೆಚ್ಚಿನನಿಗಾ ಇಡಬೇಕು.ಅಂತಹ ಘಟನೆಗಳುನಡೆದಾಗ; ಅದರವಿರುದ್ಧ ದೂರು ನೀಡಬೇಕು.ಹಿಂದೂ ಜನಜಾಗೃತಿಸಮಿತಿ ಈಗಾಗಲೇ ರಾಜ್ಯದ ಐಟಿಸಚಿವರು, ಗೃಹಸಚಿವರು,ಮುಖ್ಯಮಂತ್ರಿಗಳಿಗೆರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಮೂಲಕ ಮನವಿ ಸಲ್ಲಿಸಿದೆ.ಅಭಿಯಾನ,ಪ್ರಬೋಧನೆಕಾರ್ಯಕ್ರಮಗಳ ಮೂಲಕ ಜಾಗೃತಿಮೂಡಿಸಲು ಮುಂದಾಗಿದೆ ಎಂದು ಮೋಹನ್ಗೌಡ ವಿವರಿಸಿದರು. ಕಾರ್ಯಕ್ರಮದಲ್ಲಿರಣ ರಾಗಿಣಿ ಶಾಖೆಯ ಭವ್ಯಾ ಗೌಡ,ವೈದ್ಯೆ ಡಾ.ರೂಪಗಣೇಶ್, ಐಟಿಉದ್ಯೋಗಿ ಶಕುಂತಲ ಅಯ್ಯರ್ ವಿಷಯಮಂಡಿಸಿದರು.