ಕೋಟಗಾ ಗ್ರಾಮದಲ್ಲಿ ಬಾಬೂಜಿ ಅವರ ನಾಮಫಲಕಕ್ಕೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಚಂದನಕೇರಾ ಗ್ರಾಮದಲ್ಲಿ ಮಾದಿಗ ಮಹಾಸಭಾದಿಂದ ಪ್ರತಿಭಟನೆ ನಡೆಸಿ ಡಿವೈಎಸ್​ಪಿ ಸಂಗಮನಾಥ ಹಿರೇಮಠ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಗೋಪಾಲರಾವ ಕಟ್ಟಿಮನಿ, ಮಲ್ಲು ಕೋಡಂಬಲ, ದಶರಥ ಕೋಟಗಾ ಇತರರಿದ್ದರು. 
ರಾಜ್ಯ

ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ

ಬಾಬುರಾವ ಯಡ್ರಾಮಿ
ಚಿಂಚೋಳಿ: