ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯ ಮಾಧ್ಯಮ ವಕ್ತಾರರನ್ನಾಗಿ ರೇಣುಕಾಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ. 
ರಾಜ್ಯ

ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ವಕ್ತಾರರ ನೇಮಕ

ಬೆಂಗಳೂರು: ಕರ್ನಾಟಕರಾಜ್ಯ ಅನುಮತಿ ಪಡೆದ ವಿದ್ಯುತ್ಗುತ್ತಿಗೆದಾರರ ಸಂಘದ ರಾಜ್ಯಮಾಧ್ಯಮ ವಕ್ತಾರರನ್ನಾಗಿರೇಣುಕಾಪ್ರಸಾದ್ ಅವರನ್ನು ನೇಮಕಮಾಡಲಾಗಿದೆ.

ಪ್ರಧಾನಕಾರ್ಯದರ್ಶಿ ಎಚ್.ಬಿ.ಚಂದ್ರಬಾಬುಅವರು ರಾಜ್ಯಾಧ್ಯಾಕ್ಷರಾದಸಿ.ರಮೇಶ್ಅವರ ಆದೇಶದ ಮೇರೆಗೆ ನೇಮಕ ಮಾಡಿಆದೇಶ ಪತ್ರವನ್ನು ವಿತರಿಸಿ ಸಂಘದಪ್ರಗತಿಗಾಗಿ ಕಾರ್ಯನಿರ್ವಹಿಸುವಂತೆಸೂಚಿಸಿದರು.

ಸಂಘಟನಾಕಾರ್ಯದರ್ಶಿ ಜಿ.ರಾಮಯ್ಯ,ಕೋಶಾಧ್ಯಕ್ಷಕೆ.ಚಂದ್ರಬಾಬು.ಬೆಂಗಳೂರು ಜಿಲ್ಲಾಕಾರ್ಯದರ್ಶಿ ಯದುಕುಮಾರ್ ಇದ್ದರು.