Ajit Prasad passed away 
ರಾಜ್ಯ

ಅಜಿತ್​ ಪ್ರಸಾದ್​ ನಿಧನ

ಚಿಕ್ಕಬಳ್ಳಾಪುರ ಡೆಸ್ಕ್
ಚಿಕ್ಕಬಳ್ಳಾಪುರ: ಶಾಲಾ ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ಅಜಿತ್​ ಪ್ರಸಾದ್​ (73) ನಿಧನರಾದರು.ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ. ಮೃತರ ಅಂತ್ಯಕ್ರಿಯೆ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್​ನ ತೋಟದಲ್ಲಿ ಸೋಮವಾರ ನೆರವೇರಿತು.