ಮತೀನ್ ಪಟೇಲ್ 
ರಾಜ್ಯ

ಅಫಜಲಪುರ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ಕೈಯಲ್ಲಿ ಬಂದೂಕು

ಪ್ರಮುಖ ಮುಖ್ಯಾಂಶಗಳು

  • ಕೈ ಮುಖಂಡನ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕಲಬುರಗಿ: ಮದುವೆ ಮಂಟಪದಲ್ಲಿ ಕಾಂಗ್ರೆಸ್ ಮುಖಂಡ ಕೈಯಲ್ಲಿ ಬಂದೂಕು ಹಿಡಿದು ಡ್ಯಾನ್ಸ್ ಮಾಡಿ ಬಿಲ್ಡಪ್ ಕೊಟ್ಟ ಘಟನೆ ನಗರದಲ್ಲಿ ನಡೆದಿದೆ.
ಅಫಜಲಪುರ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ಬಿಲ್ಡಪ್ ಕೊಟ್ಟವರು.
ಧುರಂದರ್ ಹಾಡಿಗೆ ಗನ್ ಹಿಡಿದು ಡ್ಯಾನ್ಸ್ ಸ್ನೇಹಿತರ ಜತೆ
ಮದುವೆ ಕಾರ್ಯಕ್ರಮಲ್ಲಿ ಗನ್ ಹಿಡಿದು ಬಿಲ್ಡಪ್ ಕೊಟ್ಟಿದ್ದಾರೆ.
ಅಫಜಲಪುರ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಬಲಗೈ ಬಂಟನಾಗಿರೋ ಮತೀನ್ ಪಟೇಲ್ ಅವರು ಕಲಬುರಗಿ ನಗರದಲ್ಲಿ ನಡೆದ ಮದುವೆ ಕಾರ್ಯಕ್ರಮಲ್ಲಿ ಗನ್ ಹಿಡಿದು ಪೋಸ್ ಕೊಟ್ಟಿರುವ ವಿಡಿಯೋ ಈಗ ವೈರಲ್ ಆಗಿದೆ.