ಮೂಡಲಗಿ ತಹಸೀಲ್ದಾರ್​ಗೆ ಹಿಂದೂಪರ ಸಂಟನೆಗಳಿಂದ ಈಚೆಗೆ ಮನವಿ ಸಲ್ಲಿಸಲಾಯಿತು. 
ರಾಜ್ಯ

ತಹಸೀಲ್ದಾರ್​ಗೆ ಹಿಂದೂಪರ ಸಂಟನೆಗಳಿಂದ ಮನವಿ

ಮೂಡಲಗಿ:ಗೋವು ರಣೆಗೆ ಆಗ್ರಹಿಸಿ ಮೂಡಲಗಿ ತಹಸೀಲ್ದಾರ್​ಗೆ ಹಿಂದೂಪರ ಸಂಟನೆಗಳಿಂದ ಈಚೆಗೆ ಮನವಿ ಸಲ್ಲಿಸಲಾಯಿತು. ಮುಖಂಡ ಬಸು ಪಡ್ತರಿ, ಗೋಕಾಕ ಹಿಂದೂ ಜಾಗರಣ ವೇದಿಕೆ ಸಂಚಾಲಕ ಅಂಕುಶ ರೇಣುಕಿ, ಶ್ರೀರಾಮ ಸೇನಾ ಗೋಕಾಕ ತಾಲೂಕಾಧ್ಯ ಸಂಜು ಬಾಗೇವಾಡಿ, ಸಂಟನೆ ಕಾರ್ಯದರ್ಶಿ ನಂದು ಗರೀಬ, ಮಹಾಂತೇಶ ಮುಗಳಖೋಡ, ದುಂಡಪ್ಪ ಹಳ್ಳೂರ, ರಜನೀಕಾಂತ ನಾಯಿಕ, ಸಂದೀಪ ಸಾನವಾಲೆ, ಕೃಷ್ಣಾ ಸಾನವಾಲೆ, ಸಚೀನ ಸಾನವಾಲೆ, ಮೂಡಲಗಿ ತಾಲೂಕು ವಿ.ಎಚ್​.ಪಿ ಧರ್ಮರಕ ದಾನು ತಂಬೂರಿ ಇತರರಿದ್ದರು.