ಸುದ್ದಿಗೋಷ್ಠಿಯಲ್ಲಿ ಎನ್‌ಎಎಲ್ ನಿರ್ದೇಶಕ ಡಾ. ಅಭಯ್ ಎ ಪಶೀಲ್ಕರ್, ಸಿಎಫ್‌ಟಿಆರ್‌ಐ ನಿರ್ದೇಶಕ ಡಾ.ಗಿರಿಧರ್ ಪರ್ವತಂ ಮತ್ತು 4ಪಿ.ಐ ನಿರ್ದೇಶಕ ಡಾ.ಜಿ.ಕೆ.ಪಾತ್ರ ಪಾಲ್ಗೊಂಡಿದ್ದರು.  
ರಾಜ್ಯ

ಶನಿವಾರದಿಂದ ಬೆಂಗಳೂರಿನಲ್ಲಿ 6ನೇ ‘ರೈಸ್ ಕಾನ್‌ಕ್ಲೇವ್’

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ 6ನೇ ‘ರೈಸ್ ಕಾನ್‌ಕ್ಲೇವ್’ ಸಮಾವೇಶಕ್ಕೆ ಸಿದ್ದತೆ
  • ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ ಆಯೋಜನೆ
  • ಜೂ.13, 14, ಶನಿವಾರ, ಭಾನುವಾರ ನಡೆಯುವ ಕಾರ್ಯಕ್ರಮ

ಬೆಂಗಳೂರು:ಕೇಂದ್ರ ವಿಜ್ಞಾನಮತ್ತು ತಂತ್ರಜ್ಞಾನ ಸಚಿವಾಲಯದಆಶ್ರಯದಲ್ಲಿ ಕೌನ್ಸಿಲ್ ಆಫ್ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ರಿಸರ್ಚ್ (ಸಿಎಸ್‌ಐಆರ್)ವತಿಯಿಂದ ರೈಸ್ಕಾನ್‌ಕ್ಲೇವ್ 20266ನೇಆವೃತ್ತಿಯು ಶನಿವಾರ (ಜೂ.13)ಮತ್ತು ಭಾನುವಾರ(ಜೂ.14)ನಡೆಯಲಿದೆ.ಕೇಂದ್ರ ಸಚಿವಡಾ. ಜಿತೇಂದ್ರಸಿಂಗ್ ಚಾಲನೆ ನೀಡಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿವಿವರ ನೀಡಿದ ಎನ್‌ಎಎಲ್ ನಿರ್ದೇಶಕಡಾ. ಅಭಯ್ಎ ಪಶೀಲ್ಕರ್,ವಿಕ್ಷಿತ್ ಭಾರತ್ 2047ರಗುರಿಯೊಂದಿಗೆ ಭಾರತ ಸರ್ಕಾರದಹೋಲ್ ಆಪ್ ಸೈನ್ಸ್ ಆ್ಯಂಡ್ಇನ್ನೋವೇಷನ್ ದೂರದೃಷ್ಟಿಗೆಪೂರಕವಾಗಿ ಈ ಸಮಾವೇಶವನ್ನುರೂಪಿಸಲಾಗಿದೆ.ನಾವೀನ್ಯತೆಮತ್ತು ಉದ್ಯಮಶೀಲತೆ ಆಧಾರಿತಬೆಳವಣಿಗೆ ಎಂಬ ಧ್ಯೇಯವಾಕ್ಯದೊಂದಿಗೆಸಮಾವೇಶ ನಡೆಯಲಿದೆ ಎಂದರು.

ಮೂರುಪ್ರಮುಖ ಕ್ಷೇತ್ರಗಳ ಕುರಿತುಚರ್ಚೆ

ಸಮಾವೇಶದಲ್ಲಿಏರೋಸ್ಪೇಸ್ ತಂತ್ರಜ್ಞಾನಗಳಬೆಳವಣಿಗೆ, ಕೃತಕಬುದ್ಧಿಮತ್ತೆ ಮತ್ತು ಕೃಷಿ-ಆಹಾರಮಾರುಕಟ್ಟೆ ಸಂಪರ್ಕ ಈ ಮೂರುಪ್ರಮುಖ ಕ್ಷೇತ್ರಗಳ ಕುರಿತುಗಂಭೀರ ಚರ್ಚೆಗಳು ನಡೆಯಲಿವೆ.

ಬಾಷ್,ಟಾಟಾ ಅಡ್ವಾನ್ಸ್ಸಿಸ್ಟಮ್ಸ್,ಏರ್‌ಬಸ್,ಎಲ್ ಆ್ಯಂಡ್ಟಿ, ಬಿಇಎಂಎಲ್,ಷ್ನೇಡರ್,ಐಬಿಎಂ ಲೀಶಿಯಸ್ಮತ್ತು ಹ್ಯಾಪಿಲೋ ಮುಂತಾದ ಜಾಗತಿಕದೈತ್ಯ ಕಂಪನಿಗಳ ಪ್ರತಿನಿಧಿಗಳುಪಾಲ್ಗೊಳ್ಳಲಿದ್ದು, ಇಸ್ರೋ,ಐಐಎಸ್‌ಸಿ,ಐಐಎಂ,ಜಿಕೆವಿಕೆ ಕೃಷಿವಿಶ್ವವಿದ್ಯಾಲಯದ 25ಕ್ಕೂಹೆಚ್ಚು ತಜ್ಞರು ವಿವಿಧ ಗೋಷ್ಠಿಗಳನ್ನುನಡೆಸಿಕೊಡಲಿದ್ದಾರೆ.