ಲೋಕಕಲ್ಯಾಣಕ್ಕಾಗಿ ಸೊಲ್ಲಾಪುರದ ಆಹೇರವಾಡಿ (ಐರೋಡಗಿ)ಯಿಂದ ಮಹಾನಂದಾ ಹದರೆ ಉರುಳು ಸೇವೆ ನಡೆಸಿ, ಮಣ್ಣೂರಿನ ಯಲ್ಲಮ್ಮ ದೇವಿ ದಶ್ನ ಪಡೆದರು.ಪಂಡಿತ ಪಾಟೀಲ್​, ಸುಭಾಷ ಹಿಪ್ಪರಗಿ, ಕಸ್ತೂರಿಬಾಯಿ ಸಾಸವೆ, ಮಲ್ಲಿನಾಥ ಬಿರಾದಾರ, ಸೋಲುಬಾಯಿ ಸಾಸಿವೆ,ದೀಪಕ ದೇಶಮುಖ, ಸುಶಿಲಾಬಾಯಿ ಕ್ಷತ್ರಿ ಇತರರಿದ್ದರು . 
ರಾಜ್ಯ

ಲೋಕಕಲ್ಯಾಣಕ್ಕಾಗಿ 40 ಕಿಮೀ. ಉರುಳುಸೇವೆ

ಕರಜಗಿ: