ಚೇಳೂರು ತಾಲೂಕು ಬುರುಡಗುಂಟೆ ಶ್ರೀಗಂಗಮ್ಮ ದೇವಾಲಯದಲ್ಲಿ ಹುಂಡಿ ಹಣ ಎಣಿಕೆ ಮಾಡಲಾಯಿತು. ಆರ್​.ಐ.ಮುನಿರಾಜು, ಟಿ.ವಿ.ಪ್ರದಿಪ್​ ಕುಮಾರ್​, ಸಿ.ವಿ.ಆದಿನಾರಾಯಣ, ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ್​, ಅಭೀಷೇಕ್​, ಸಂಜಯ್​, ಪ್ರಶಾಂತ್​, ರವಣಮ್ಮ, ಮಾಳಪ್ಪ ಇದ್ದರು. 
ರಾಜ್ಯ

ಗಂಗಮ್ಮ ದೇಗುಲದಲ್ಲಿ <2.8 ಲಕ್ಷ ಕಾಣಿಕೆ ಸಂಗ್ರಹ

ಚೇಳೂರು: ತಾಲೂಕಿನ ಬುರುಡಗುಂಟೆ ಗ್ರಾಮದ ಶ್ರೀಗಂಗಮ್ಮ ದೇವಾಲಯದಲ್ಲಿ ಬುಧವಾರ ಹುಂಡಿ ಹಣ ಎಣಿಕೆ ಮಾಡಲಾಯಿತು.
ಚೇಳೂರು ತಹಸೀಲ್ದಾರ್​ ಬಿ.ಕೆ.ಶ್ವೇತಾ ಮಾರ್ಗದರ್ಶನ, ಉಪ ತಹಸೀಲ್ದಾರ್​ ಸಾಂತಲಾ, ಸಿರಸ್ತೇದ್ದಾರ್​ ಸತೀಶ್​ ನೇತೃತ್ವದಲ್ಲಿ ಹಣ ಎಣಿಕೆ ಮಾಡಲಾಗಿದೆ. ಇದರಲ್ಲಿ <2,08,785 ಹಣ ಸಂಗ್ರಹವಾಗಿದೆ. ಎಣಿಕೆ ಕಾರ್ಯ ಪೊಲೀಸ್​ ಬಂದೋಬಸ್ತ್​ ಹಾಗೂ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ನಡೆಯಿತು.