ಭಾಲ್ಕಿಯ ಶ್ರೀ ಸತ್ಯ ಸಾಯಿ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯ ಚಂದ್ರಶೇಖರ ಎಮ್ಮೆ, ಕಾರ್ಯದರ್ಶಿ ಜ್ಯೋತಿ ಎಮ್ಮೆ, ಪ್ರಾಚಾರ್ಯ ನಿರ್ಮಲಾ ತಿವಾರಿ, ಆಡಳಿತಾಧಿಕಾರಿ ನಂದಕುಮಾರ ಪಾಟೀಲ್ ಇತರರಿದ್ದರು.
- ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದ ವೇದಾಂತ್ ಶಿವರಾಯ
ಭಾಲ್ಕಿ : ಎಸ್ಸೆಸ್ಸೆಲ್ಸಿ ಪರೀೆಕ್ಷೆಯಲ್ಲಿ ಪಟ್ಟಣದ ಶ್ರೀ ಸತ್ಯ ಸಾಯಿ ಪಬ್ಲಿಕ್ ಶಾಲೆ ಶೇ.100ಕ್ಕೆ ನೂರರಷ್ಟು ಲಿತಾಂಶ ಪಡೆದಿದ್ದು, ವೇದಾಂತ ಶಿವರಾಯ 617 (ಶೇ.98.72) ಪಡೆದು ರಾಜ್ಯಕ್ಕೆ 9ನೇ ರ್ಯಾಂಕ್ ಪಡೆದಿದ್ದಾನೆ.
ಒಟ್ಟು 88 ವಿದ್ಯಾರ್ಥಿಗಳಲ್ಲಿ 27 ಅಗ್ರ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಸಾಯಿನಾಥ ರಿತೇಶ್ರಡ್ಡಿ 612, ಅನುಭವ ಮಹೇಶ್ 609, ಸ್ನೇಹಾ ನಿರ್ಗುಡೆ 607, ರಿತೇಶ್ ಚಂದ್ರಕಾಂತ ಪವಾರ್ 604, ಸಂಗಮೇಶ ಸುನೀಲ ಧುಳೆ 603, ವೆಷ್ನವಿ ಮಹೇಶ ಕೋಟೆ 598, ಅಯ ಭಾನುದಾಸ ಬಿರಾದಾರ್ 596, ಹರ್ಷವರ್ಧನ ಭಗವಾನ ಪವಾರ್ 596, ಆರ್ಯನ ಸವಿದಾಸ 586, ವೆಷ್ಣವಿ ವಿನೋದಕುಮಾರ 573, ಸಾ ರಾಮ ಗಾಯಕವಾಡ 572, ಅತಾ ನರ್ಸಿಂಗ ಮುರ್ಕೆ 567, ವಿಶ್ವನಾಥ ಸಂದೀಪಕುಮಾರ ದಾನಾ 565, ಅರಾ ರಾಜಕುಮಾರ ಬೋಬಡೆ 561, ದಿವ್ಯಾ ದೇಶಮುಖಪ್ಪ ಸಜನೆ 554, ಗೌರೇಶ ಮಹಾದೇವ ಸ್ವಾಮಿ 551, ಪ್ರಾರ್ಥನಾ ಜೆಕಾಂತ ಗಂಗೋಜಿ 551, ಅಮೂಲ್ಯಾ ನಾಗೇಂದ್ರ ಬಿಲಗುಂದೆ 550, ನರ್ಸಿಂಗ ರಾಮ ಬೋರೊಳೆ 550, ಸುನೀಲ ಗೋವಿಂದರಾವ ಬಿರಾದಾರ್ 546, ಮೆತ್ರಿ ಶಂಭುಲಿಂಗ ಕನ್ನಾಡೆ 546, ಪಂಬಾ ವರೂಣ ತೇಜಾ 545, ಅರ್ಪತಾ ಬಸವರಾಜ ಕುಸೋಜಿ 542, ಆದರ್ಶ ಸಂತೋಷ ಮುರಾಳೆ 538, ಚನ್ನಬಸವಾ ಶ್ರೀನಿವಾಸ ಬಿರಾದಾರ್ 537, ಬಸವಾ ಸಂಜುಕುಮಾರ ನಿಜಲಿಂಗೆ 533 ಅಂಕ ಪಡೆದು ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಸನ್ಮಾನ: ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಗುರುವಾರ ಶಾಲೆಯಲ್ಲಿ ಸನ್ಮಾನಿಸಲಾಯಿತು. ಮಕ್ಕಳ ಸಾಧನೆಗೆ ಸಂಸ್ಥೆಯ ಅಧ್ಯ ಚಂದ್ರಶೇಖರ ಎಮ್ಮೆ, ಕಾರ್ಯದರ್ಶಿ ಜ್ಯೋತಿ ಎಮ್ಮೆ, ಪ್ರಾಚಾಯೆರ್ ನಿರ್ಮಲಾ ತಿವಾರಿ, ಆಡಳಿತಾಧಿಕಾರಿ ನಂದಕುಮಾರ ಪಾಟೀಲ್, ಶರಣಪ್ಪ ಸೋಲಾಪುರೆ, ವಿಜಯಲ$್ಮ ಸೋಲಾಪುರೆ, ಸ್ವರೂಪರಾಣಿ ಹಣಮಶೆಟ್ಟೆ, ಸುವರ್ಣಾ ಚಿನಕೇರಿ, ರವಿ ಹೊನ್ನಾಳೆ, ರೇಷ್ಮಾ ಬಿರಾದಾರ್, ಜಯಾ ಠಾಕೂರ್, ಬಾಬಿ ಜೇಕೋಬ್, ಮಧುಸುದನ, ಕಲ್ಲೇಶ್ವರ ಕಾರಂಜೆ, ವಿವೇಕ್ ಮಠ, ಸ್ನೇಹಾ ನಳಗೀರೆ ಇತರರಿದ್ದರು.