ಗುರ್ಲಾಪುರ ಗ್ರಾಮದ ಶ್ರೀ ರೇವಣಸಿದ್ಧೇಶ್ವರ ವಿವಿಧೋದ್ದೇಶಗಳ ಸೌಹಾರ್ದ ಸಹಕಾರ ಸಂದಲ್ಲಿ ರಾಮಪ್ಪ ನೇಮಗೌಡರ ಸಹಕಾರ ಸಪ್ತಾಹದ ಧ್ವಜಾರೋಹಣ ನೆರವೇರಿಸಿದರು. ಮಹಾದೇವ ರಂಗಾಪುರ, ಲಗಮಪ್ಪ ಹಳ್ಳೂರ, ರೇವಪ್ಪ ಸತ್ತಿಗೇರಿ ಇತರರಿದ್ದರು.
ಗುರ್ಲಾಪುರ: ಆಡಳಿತ ಮಂಡಳಿ, ಸಿಬ್ಬಂದಿ ಶ್ರಮ ಹಾಗೂ ಷೇರುದಾರರ ಸಹಕಾರದ ಲವಾಗಿ ಸಹಕಾರ ಸಂ ಯಶಸ್ವಿಯಾಗಿ 12 ವರ್ಷ ಪೂರೈಸಿದೆ. ಅಲ್ಲದೇ, ಗ್ರಾಮದಲ್ಲಿ ಸಂದ ಸ್ವಂತ ಕಟ್ಟಡ ಕಾಮಗಾರಿ ಆರಂಭವಾಗಲಿದೆ. ಜತೆಗೆ ಬೆಟಗೇರಿ, ಮಮದಾಪುರ ಶಾಖೆ ಪ್ರಾರಂಭಿಸಿದೆ ಎಂದು ಶ್ರೀ ರೇವಣಸಿದ್ಧೇಶ್ವರ ವಿವಿಧೋದ್ದೇಶಗಳ ಸೌಹಾರ್ದ ಸಹಕಾರ ಸಂದ ಅಧ್ಯ ರಾಮಪ್ಪ ನೇಮಗೌಡರ ಹೇಳಿದರು. ಗ್ರಾಮದಲ್ಲಿ ಸಂದ 12ನೇ ವಾರ್ಷಿಕೋತ್ಸವ ಹಾಗೂ ಸಹಕಾರ ಸಪ್ತಾಹದ ಧ್ವಜಾರೋಹಣ ನೆರವೇರಿಸಿ ಮಾತನಾಡಿದದರು. ಸಂದ ಮುಖ್ಯ ಕಾರ್ಯನಿರ್ವಾಹಕ ಆನಂದ ಶಿವಾಪುರ, ದಾನಯ್ಯ ಹಿರೇಮಠ, ಶಿವಾನಂದ ಹಿರೇಮಠ, ಪರಪ್ಪ ಸುಳ್ಳನ್ನವರ, ಉಪಾಧ್ಯ ಮಹಾದೇವ ರಂಗಾಪುರ, ಸದಸ್ಯರಾದ ಲಗಮಪ್ಪ ಹಳ್ಳೂರ, ರೇವಪ್ಪ ಸತ್ತಿಗೇರಿ, ಅಶೋಕ ಗಾಣಿಗೇರ, ವಿಠ್ಠಲ ಜಾಧವ, ಸಿದ್ಧಪ್ಪ ಸುಳನವರ, ಶ್ರೀಶೈಲ ನೇಮಗೌಡರ, ಹನುಮಂತ ಬಂಡಿವಡ್ಡರ, ಮಲ್ಲೇಶ ನೇಮಗೌಡರ, ಜಯಪ್ರಕಾಶ ಗಾಣಿಗೇರ, ಮಹಾದೇವ ಬೀಳಗಿ, ಕಲ್ಲಪ್ಪ ಗೌಡರ ಇತರರಿದ್ದರು.