ನ್ಯೂಸ್

ಶ್ರೀಶೈಲ ಪೀಠಕ್ಕೆ ಪಾದಯಾತ್ರೆ ಕೈಗೊಂಡ ಯಾತ್ರಿಗೆ ಸನ್ಮಾನ

Haveri - Kariyappa Aralikatti

ಸವಣೂರ: ತಾಲೂಕಿನ ಜೇಕಿನಕಟ್ಟಿ ಗ್ರಾಮದಿಂದ ಸತತ ನಾಲ್ಕು ವರ್ಷ ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಂಡ ಪ್ರದೀಪ ಮಹಾಂತಶೆಟ್ಟರ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.
ಗ್ರಾಮಸ್ಥರಾದ ಮಲ್ಲಯ್ಯ ಚರಂತಿಮಠ, ಗದಿಗೆಪ್ಪಗೌಡ ಅಯ್ಯನಗೌಡ್ರ, ಶಂಭುಲಿಂಗಯ್ಯ ಹಿರೇಮಠ, ಶಿವಪುತ್ರಪ್ಪ ಕುಂದಗೋಳ, ಬಸವಣ್ಣೆಯ್ಯ ಪ್ರಭಯ್ಯನವರಮಠ, ದ್ಯಾಮಣ್ಣ ದೇವಸೂರ ಮತ್ತಿತರರು ಇದ್ದರು.