ನ್ಯೂಸ್

ನಾನು ವಿಷ್ಣು...ಈಗ ಕೃಷ್ಣ

ನಿನ್ನೆ ಶ್ರೀಕೃಷ್ಣ ಜನ್ಮಾಷ್ಟಮಿ. ನಾಡಿನೆಲ್ಲೆಡೆ ಕರೊನಾ ಕರಿಛಾಯೆಯ ನಡುವೆಯೂ ಒಂದಿಷ್ಟು ಖುಷಿ, ಸಂಭ್ರಮ ಆಚರಿಸುವುದಕ್ಕೆ ಸಕಲ ಕಷ್ಟ ಸಂಕಷ್ಟಗಳನ್ನು ಮರೆಯುವುದಕ್ಕೆ, ಕೃಷ್ಣ ನಾಮಸ್ಮರಣೆ ಮಾಡುವುದಕ್ಕೆ ಒಂದು ನಿಮಿತ್ತ. ಮನೆಮನೆಯಲ್ಲೂ ಇರುವ ಮುದ್ದು ಕೃಷ್ಣ ರಾಧೆಯರನ್ನು ಕಣ್ತುಂಬಿಕೊಳ್ಳಲು ಇದೊಂದು ವೇದಿಕೆ. ಜಯಂತ್ ಮತ್ತು ಶ್ರೀಲಕ್ಷ್ಮೀ ಅವರ ಪುತ್ರ ವಿಷ್ಣು ಭಾರದ್ವಜ್​ ಮುದ್ದುಕೃಷ್ಣನಾಗಿದ್ದು ಹೀಗೆ...