ನ್ಯೂಸ್

ಬೆಣ್ಣೆ ತರಲು ಹೋದ ಅಮ್ಮ ಇನ್ನೂ ಬಂದಿಲ್ವಲ್ಲ !

ನಿನ್ನೆ ಶ್ರೀಕೃಷ್ಣ ಜನ್ಮಾಷ್ಟಮಿ. ನಾಡಿನೆಲ್ಲೆಡೆ ಕರೊನಾ ಕರಿಛಾಯೆಯ ನಡುವೆಯೂ ಒಂದಿಷ್ಟು ಖುಷಿ, ಸಂಭ್ರಮ ಆಚರಿಸುವುದಕ್ಕೆ ಸಕಲ ಕಷ್ಟ ಸಂಕಷ್ಟಗಳನ್ನು ಮರೆಯುವುದಕ್ಕೆ, ಕೃಷ್ಣ ನಾಮಸ್ಮರಣೆ ಮಾಡುವುದಕ್ಕೆ ಒಂದು ನಿಮಿತ್ತ. ಮನೆಮನೆಯಲ್ಲೂ ಇರುವ ಮುದ್ದು ಕೃಷ್ಣ ರಾಧೆಯರನ್ನು ಕಣ್ತುಂಬಿಕೊಳ್ಳಲು ಇದೊಂದು ವೇದಿಕೆ. ಶೃಂಗೇರಿಯ ಧೃತಿಕ್​ ಶರ್ಮಾ ಕೂಳೂರು​ ಮುದ್ದು ಕೃಷ್ಣನಾಗಿ ಕಂಗೊಳಿಸಿದ್ದು ಹೀಗೆ…