ನ್ಯೂಸ್

ಗಮನ ಸೆಳೆಯುತ್ತಿದೆ ಶ್ರೀ ರಾಮ ಮಂದಿರ ಮಾದರಿಯ ಕೇಕ್

ರಾಣೆಬೆನ್ನೂರ: ನಗರದ ಬೇಕರಿ ಸರ್ಕಲ್‌ನಲ್ಲಿ ಶ್ರೀ ರಾಮ ಮಂದಿರದ ಉದ್ಘಾಟನೆ ನಿಮಿತ್ತ ಮಂದಿರದ ಮಾದರಿಯಲ್ಲಿ ಶುಗರ್ ಫೆಸ್ಟ್ ಕೇಕ್ ಸಿದ್ಧಪಡಿಸಿದ್ದು ಗ್ರಾಹಕರ ಗಮನ ಸೆಳೆಯುತ್ತಿದೆ.