ನ್ಯೂಸ್

ಶ್ರೀರಾಮ ನವಮಿ ನಿಮಿತ್ತ ಪಾನಕ ವಿತರಿಸಿದ ಹಿಂದು ಕಾರ್ಯಕರ್ತರು

ರಾಣೆಬೆನ್ನೂರ: ನಗರದ ಬಸ್‌ನಿಲ್ದಾಣದ ಮುಂಭಾಗದಲ್ಲಿ ಸ್ಥಳೀಯ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗ ದಳದ ಕಾರ್ಯಕರ್ತರು ಶ್ರೀ ರಾಮ ನವಮಿ ನಿಮಿತ್ತ ಪಾನಕ ವಿತರಿಸಿದರು.