ರಾಣೆಬೆನ್ನೂರ: ತಾಲೂಕಿನ ಗಂಗಾಜಲ ತಾಂಡಾದಲ್ಲಿ ಬುಧವಾರ ಶ್ರೀ ರಾಮ ನವಮಿ ನಿಮಿತ್ತ ಶ್ರೀ ರಾಮನ ಬೃಹತ್ ಬ್ಯಾನರ್ ಅಳಡಿಸುವ ಮೂಲಕ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಪರಮೇಶ ಗೂಳಣ್ಣನವರ, ನಗರಸಭೆ ಸದಸ್ಯ ಮಲ್ಲಿಕಾರ್ಜುನ ಅಂಗಡಿ ಮತ್ತಿತರರು ಪಾಲ್ಗೊಂಡಿದ್ದರು.