ನ್ಯೂಸ್

ಕ್ರೀಡೆಯಲ್ಲಿ ಗೆಲುವಿಗಾಗಿ ಪ್ರಯತ್ನಿಸಲು ಸಲಹೆ

ರಾಣೆಬೆನ್ನೂರ: ವಿದ್ಯಾಥಿರ್ಗಳು ಕ್ರೀಡಾಕೂಟದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಗೆಲುವಿಗಾಗಿ ಪ್ರಯತ್ನಿಸಬೇಕು ಎಂದು ಪ್ರಾಚಾಯೆರ್ ಸ್ವಪ್ನಾ ಲೋಬೊ ಹೇಳಿದರು.
ತಾಲೂಕಿನ ಕಮದೋಡ ಗ್ರಾಮದ ರೇನ್​ಬೋ ವಸತಿಯುತ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಸಿ.ಬಿ.ಎಸ್​.ಇ ಅಂತರ್​ ಜಿಲ್ಲಾ ಶಾಲಾ ಮಕ್ಕಳ ವಾಲಿಬಾಲ್​ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಓಂ ಸಮೂಹ ಸಂಸ್ಥೆ ಅಧ್ಯೆ ರುಕ್ಮಿಣಿ ಸಾವಕಾರ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.
ಶಾಲಾ ಆಡಳಿತ ಮಂಡಳಿ ಅಧ್ಯ ಡಾ. ಸುರೇಶ ಸಿ.ಟಿ., ಉಪಾಧ್ಯೆ ಲಲಿತಾ ಸುರೇಶ, ಎಸ್​.ಎನ್​. ಕಟ್ಟಿಮನಿ, ನಾಗರಾಜ ಎಸ್​.ಕೆ., ಮಾಲತೇಶ ಐ.ಕೆ., ವೀರಣ್ಣ ಸಿ.ಟಿ., ಶಾಂತಮ್ಮ ಕಟ್ಟಿಮನಿ, ರಾವೇಂದ್ರ ಐ.ಕೆ., ಶಿಲ್ಪಾ ಎಂ.ಕೆ., ಸುಜಾತಾ ಸತೀಶ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.