ನ್ಯೂಸ್

ಸುದೀಶ ಕುಲಕಣಿರ್ ಅವರಿಗೆ ಪಿಎಚ್​.ಡಿ ಪ್ರದಾನ

Haveri - Kariyappa Aralikatti

ರಾಣೆಬೆನ್ನೂರ: ತಾಲೂಕಿನ ಕಜ್ಜರಿ ಗ್ರಾಮದ ನಿವಾಸಿ ಹಾಗೂ ಸಹಾಯಕ ಪ್ರಾಧ್ಯಾಪಕ ಸುದೀಶ ಕುಲಕಣಿರ್ ಅವರಿಗೆ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಪಿಎಚ್​.ಡಿ ಪ್ರದಾನ ಮಾಡಿದೆ.

ಇವರು ಉಪನ್ಯಾಸಕ ಡಾ. ಎಸ್​.ಕೆ. ಹೆಗಡೆ ಅವರ ಮಾರ್ಗದರ್ಶನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರಿಮೆಣಸಿನ ಪ್ರಭೇದಗಳ ಹೊಸ ವಿಜ್ಞಾನ ಹಾಗೂ ಆಶ್ಪಿಕ ಗುಣ ಲಕ್ಷಣ ಮತ್ತು ನಕಾಲಮಾಪನ ಎಂಬ ವಿಷಯ ಕುರಿತು ಪ್ರಬಂಧ ಮಂಡಿಸಿದ್ದರು.