ನ್ಯೂಸ್

ಶ್ರಾವಣ ಮಾಸದ ನಿಮಿತ್ತ ಅನ್ನಸಂತರ್ಪಣೆ ಸೆ. 14ರಂದು

ರಾಣೆಬೆನ್ನೂರ: ದಿ. ಶಂಕ್ರಪ್ಪ ಮಹದೇವಪ್ಪ ಗೌಡಶಿವಣ್ಣನವರ ಸ್ಮರಣಾರ್ಥದ ಶ್ರಾವಣ ಮಾಸದ ಪ್ರಯುಕ್ತ ಸೆ. 14ರಂದು ಬೆಳಗ್ಗೆ 11 ಗಂಟೆಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ 32ನೇ ವರ್ಷದ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ ಎಂದು ನಗರಸಭೆ ಮಾಜಿ ಸದಸ್ಯ ಮಂಜುನಾಥ ಗೌಡಶಿವಣ್ಣನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.