ರಿಪ್ಪನ್‌ಪೇಟೆ: ಪಟ್ಟಣದ ವಿನಾಯಕ ವೃತ್ತದಲ್ಲಿ ಶುಕ್ರವಾರ ವಾಹನ ಅಪಘಾತ ತಡೆ ಜಾಗೃತಿ ಅಭಿಯಾನ ನಡೆಸಲಾಯಿತು.
ಪಿಎಸ್‌ಐ ಪ್ರವೀಣ್ ಮಾತನಾಡಿ, ರಾತ್ರಿ ವೇಳೆ ಸಂಚರಿಸುವ ಲಾರಿ, ಆಟೋ, ಜೆಸಿಬಿ, ಟ್ರಾೃಕ್ಟರ್ ಸೇರಿ ಇತರ ವಾಹನಗಳಿಗೆ ರ್ಲಿೆಕ್ಟರ್ ಲಕ ಅಂಟಿಸುವುದರಿಂದ ಅಪಘಾತ ತಡೆಯಲು ಸಹಕಾರಿ ಎಂದು ತಿಳಿಸಿದರು.
ಪೇದೆಗಳಾದ ಗಿರೀಶ್, ಸುರೇಶ್, ನವೀನ್, ಮಧುಸೂದನ್, ಪ್ರವೀಣ್ ಇತರರಿದ್ದರು.