ನ್ಯೂಸ್

ಪ್ರತಿಭಾ ಪುರಸ್ಕಾರಕ್ಕೆ ಅಜಿರ್ ಆಹ್ವಾನ

ರಾಣೆಬೆನ್ನೂರ: ಕನಕದಾಸರ ಜಯಂತಿ ನಿಮಿತ್ತ ತಾಲೂಕು ಮಟ್ಟದ ಕುರುಬ ಸಮಾಜದ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅಜಿರ್ ಆಹ್ವಾನಿಸಲಾಗಿದೆ.
2024ರ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ (ವಾಣಿಜ್ಯ, ಕಲಾ ಹಾಗೂ ವಿಜ್ಞಾನ) ತರಗತಿಗಳಲ್ಲಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದವರು ಅಜಿರ್ ಕಳುಹಿಸಬಹುದು. ಆಸಕ್ತ ವಿದ್ಯಾಥಿರ್ಗಳು ಅ. 20 ರೊಳಗೆ ತಮ್ಮ ಇತ್ತೀಚಿನ ಭಾವಚಿತ್ರ ಹಾಗೂ ಅಂಕಪಟ್ಟಿ ಮತ್ತು ವರ್ಗಾವಣೆ ಪ್ರಮಾಣ ಪತ್ರಗಳ ಝರಾಕ್ಸ ಪ್ರತಿಯೊಂದಿಗೆ ಅಜಿರ್ ಸಲ್ಲಿಸಬೇಕು. ನಗರದ ಅಂಚೆ ವೃತ್ತದ ಮೈಲಾರಲಿಂಗೇಶ್ವರ ಝರಾಕ್ಸ ಸೆಂಟರ್​, ಬಸ್​ ನಿಲ್ದಾಣದ ಶ್ರೀಶೈಲ ಪ್ರಿಂಟರ್ಸ್​ ಹಾಗೂ ಪಿ.ಬಿ.ರಸ್ತೆಯ ಕಂಬಳಿ ಸೊಸೈಟಿಯಲ್ಲಿ ಅಜಿರ್ ಸಲ್ಲಿಸಬಹುದು ಸಂದ ಅಧ್ಯಕ್ಷ ಸುಭಾಸಚಂದ್ರ ಕುರುಬರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.