oplus_0 
ನ್ಯೂಸ್

ಬೃಹತ್ ಪರದೆ ಮೇಲೆ ಮೋದಿ ಪ್ರಮಾಣವಚನ ಸ್ವೀಕಾರ ವೀಕ್ಷಣೆ

Haveri - Kariyappa Aralikatti

ರಾಣೆಬೆನ್ನೂರ: ನಗರದ ಕುರುಬಗೇರಿ ವೃತ್ತದಲ್ಲಿ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಅಳವಡಿಸಿದ್ದ ಬೃಹತ್ ಪರದೆ ಮೇಲೆ ನರೇಂದ್ರ ಮೋದಿಯವರು 3ನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದನ್ನು ವಿಕ್ಷೀಸಿದ ಜನರು.