ನ್ಯೂಸ್

ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಿಸಿದ ಗ್ರಾಪಂ ಸದಸ್ಯ

ರಾಣೆಬೆನ್ನೂರ: ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸೋಮವಾರ ಸರ್ಕಾರದ ಶೂ ಮತ್ತು ಸಾಕ್ಸ್ ವಿತರಿಸಲಾಯಿತು.
ಗ್ರಾಪಂ ಸದಸ್ಯ ಚಂದ್ರಪ್ಪ ದಳವಾಯಿ, ಮುಖ್ಯಶಿಕ್ಷಕ ಐ.ಎಚ್. ಮೈದೂರ, ಎಸ್‌ಡಿಎಂಸಿ ಸದಸ್ಯರಾದ ಮಾಬುಸಾಬ ನದಾಫ್, ನೇತ್ರಾವತಿ ಹಾವನೂರ ಹಾಗೂ ಸಿಬ್ಬಂದಿ ಇದ್ದರು.