ನ್ಯೂಸ್

ಸವಿತಾ ಸಮಾಜಕ್ಕೆ ಗುರುರಾಜ ಜಿಲ್ಲಾಧ್ಯಕ್ಷ

Haveri - Kariyappa Aralikatti

ರಾಣೆಬೆನ್ನೂರ: ಹಾವೇರಿ ಜಿಲ್ಲಾ ಸವಿತಾ ಸಮಾಜದ ನೂತನ ಅಧ್ಯಕ್ಷರನ್ನಾಗಿ ಇಲ್ಲಿಯ ಈಶ್ವರ ನಗರದ ನಿವಾಸಿ ಕೆ. ಗುರುರಾಜ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.