ಕಪ್ಪಸೋಗೆ: ನಲ್ಲಿತಾಳಪುರ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆಯಾಗಿ ಶಶಿಕಲಾ ಪ್ರಭುಸ್ವಾಮಿಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಲ್ಲಿತಾಳಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ನಂಜುಂಡಸ್ವಾಮಿ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಶಶಿಕಲಾ ಪ್ರಭುಸ್ವಾಮಿಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ನೀರಾವರಿ ಇಲಾಖೆಯ ಎಇಇ ಕಷ್ಣ್ಣ ಶಶಿಕಲಾ ಅವರನ್ನು ಉಪಾಧ್ಯಕ್ಷರನ್ನಾಗಿ ಘೋಷಣೆಮಾಡಿದರು.
ಅಧ್ಯಕ್ಷರಾದ ಕೆಂಪಮ್ಮ, ಸದಸ್ಯರಾದ ದೇವಮ್ಮ ಕಡಬೂರು, ರೇವಮ್ಮ. ಜಯಲಕ್ಷ್ಮೀ,ನಂದಿನಿ, ಮಂಗಳಮ್ಮ, ವಿಜಯಲಕ್ಷ್ಮೀ, ಮಣಿ, ರಾಜಮ್ಮ, ಮುಖಂಡ ಅಂಗಡಿ ನಾಗಣ್ಣ, ಆರ್.ಎಸ್. ಮಹದೇವ್, ಸಿದ್ದರಾಜು, ಸೋಮ ಸುಂದರಂ ಇತರರು ಇದ್ದರು.