ನ್ಯೂಸ್

ಸರ್ಕಾರಿ ಕಾರ್ನರ್​ | ನೌಕರರಿಗೆ ಜಮೀನು ಖರೀದಿ ಅವಕಾಶ

Webdesk - Ravikanth
ದಿನದ ಪ್ರಶ್ನೆ 

ಗಂಡ-ಹೆಂಡತಿ ಇಬ್ಬರೂ ಸರ್ಕಾರಿ ನೌಕರರಾಗಿದ್ದು, ಜಮೀನು ಖರೀದಿಸಲು ಅವಕಾಶವಿದೆಯೇ? ಯಾವ ನಿಯಮದಡಿ ಜಮೀನು ಖರೀದಿಸಬಹುದು?

| ಸೂರ್ಯ ಬೆಂಗಳೂರು

ಕರ್ನಾಟಕ ಸಿವಿಲ್ ಸೇವಾ(ನಡತೆ) ನಿಯಮಗಳು-2021ರ ನಿಯಮ 24ರಡಿ ಯಾರೇ ಸರ್ಕಾರಿ ನೌಕರರು ಸ್ಥಿರ ಅಥವಾ ಚರಾಸ್ಥಿ ಖರೀದಿಸುವ ಮೊದಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಹೀಗೆ ಸ್ಥಿರಾಸ್ಥಿ ಖರೀದಿಸಿದ ಮೇಲೆ ಮುಂದಿನ ಆಸ್ತಿ ಮತ್ತು ಋಣ ಪಟ್ಟಿಕೆಯಲ್ಲಿ ಇಬ್ಬರೂ ನೌಕರರು ಸರ್ಕಾರಕ್ಕೆ ತಿಳಿಸಬೇಕು.