ನ್ಯೂಸ್

ಉತ್ತಮ ಹೂಡಿಕೆಗೆ ಸಮೃದ್ದಿ ಪ್ರಾಪರ್ಟಿಸ್..Samruddhi Properties

Samruddhi Properties : ಬೆಂಗಳೂರಿನ ಸುತ್ತುಮುತ್ತಲ ಪ್ರದೇಶಗಳಲ್ಲಿ ಹೂಡಿಕೆ ಮಾಡಲು ಆಸಕ್ತ ಗ್ರಾಹಕರಿಗೆ 'ಸಮೃದ್ದಿ ಪ್ರಾಪರ್ಟಿಸ್ ಆ್ಯಂಡ್ ಡೆವೆಲಪರ್ಸ್' ಅತ್ಯಂತ ಕಡಿಮೆ ದರದಲ್ಲಿ ಉತ್ತಮ ಸೌಲಭ್ಯಗಳನ್ನು ಒಳಗಂಡ ನಿವೇಶನವನ್ನು ಅಭಿವೃದ್ಧಿಪಡಿಸಿದೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಗದಾಲ ಪ್ರದೇಶದ ಸಮೀಪ ರಾಷ್ಟ್ರೀಯ ಹೆದ್ದಾರಿ 69 ಹೊಂದಿಕೊಂಡಿರುವ 4.5 ಎಕರೆಯಲ್ಲಿ 'ಸಮೃದ್ಧಿ ಪ್ರಾಪರ್ಟಿಸ್ ಆ್ಯಂಡ್ ಡೆವೆಲಪರ್ಸ್'ನ ನೂತನ ಪ್ರಾಜೆಕ್ಟ್ ' ಶ್ರೀ ರಾಘವೇಂದ್ರ ರೆಸಿಡೆನ್ಸಿಯಲ್ ಲೇಔಟ್' ಅಭಿವೃದ್ಧಿಗೊಳಿಸಲಾಗಿದ್ದು, ಇಲ್ಲಿನ ಪ್ರತಿಯೊಂದು ನಿವೇಶನಕ್ಕೂ ಇ-ಖಾತಾ (ಡಿಸಿ ಕನ್ವರ್ಟಿಡ್) ಮಾಡಲಾಗಿದೆ.

ಡಿಟಿಸಿಪಿ ಯೋಜನೆಗೆ ಅನುಮೋದನೆಯನ್ನು ನೀಡಿದೆ. ದೀಪಾವಳಿ ಹಬ್ಬದ ಸಂಭ್ರಮವನ್ನು ಹೆಚ್ಚಿಸುವ ಉದ್ದೇಶದಿಂದ ಅತ್ಯಂತ ಕಡಿಮೆ ದರದಲ್ಲಿ ನಿವೇಶನ ಬುಕ್ಕಿಂಗ್ ಪ್ರಾರಂಭವಾಗಿದ್ದು, 'ಶ್ರೀ ರಾಘವೇಂದ್ರ ರೆಸಿಡೆನ್ಸಿಯಲ್ ಲೇಔಟ್'ನ ನಿವೇಶನಕ್ಕೆ ಚದರ ಅಡಿಗೆ 799 ರೂ. ಅಷ್ಟೇ ಬೆಲೆ ಇದೆ. ಅಲ್ಲದೆ, ಸ್ಪಾಟ್ ಬುಕ್ಕಿಂಗ್ ಮೂಲಕ 30x40 ನಿವೇಶನ ಖರೀದಿ ಮಾಡುವವರಿಗೆ ಒಂದು ಲಕ್ಷ ರೂ. ಬೆಲೆ ಬಾಳುವ ಇವಿ ಬೈಕ್‌ ಉಚಿತವಾಗಿ ಲಭಿಸಲಿದೆ.

ಅತ್ಯಂತ ಕಡಿಮೆ ಬೆಲೆಗೆ ನಿವೇಶನ ಲಭ್ಯ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ನಿವೇಶನ

ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ

'ಸಮೃದ್ಧಿ ಪ್ರಾಪರ್ಟಿಸ್‌ ಆ್ಯಂಡ್ ಡೆವೆಲಪರ್ಸ್'ನ ನೂತನ ಪ್ರಾಜೆಕ್ಸ್ 'ಶ್ರೀ ರಾಘವೇಂದ್ರ ರೆಸಿಡೆನ್ಶಿಯಲ್ ಲೇಔಟ್ ಶೇ.100 ಅಭಿವೃದ್ಧಿಪಡಿಸಲಾಗಿದ್ದು, ಇಲ್ಲಿ ವಿದ್ಯುತ್, ನೀರು, ಡಾಂಬರ್ ರಸ್ತೆ, ಒಳಚರಂಡಿ, ಉದ್ಯಾನ ಹೀಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನಿವೇಶನ ಖರೀದಿ ಗ್ರಾಹಕರಿಗೆ ಸುಲಭವಾಗುವ ನಿಟ್ಟಿನಲ್ಲಿ ಎಲ್ಲ ಪ್ರಮುಖ ಬ್ಯಾಂಕ್‌ನಿಂದ ಸಾಲದ ಸೌಲಭ್ಯವನ್ನು ಒದಗಿಸಲಾಗುತ್ತದೆ.

ಖರೀದಿ ಯಾಕೆ ಉತ್ತಮ?

'ಸಮೃದ್ಧಿ ಪ್ರಾಪರ್ಟಿಸ್ ಆ್ಯಂಡ್ ಡೆವೆಲಪರ್ಸ್'ನ ಮಧುಗಿರಿ ತಾಲೂಕಿನ ಕೊಡಗದಾಲ ಪ್ರದೇಶ ಸಮೀಪದ ನೂತನ ಪ್ರಾಜೆಕ್ಟ್ 'ಶ್ರೀ ರಾಘವೇಂದ್ರ ರೆಸಿಡೆನ್ಶಿಯಲ್ ಲೇಔಟ್' ರಾಷ್ಟ್ರೀಯ ಹೆದ್ದಾರಿ-69ಕ್ಕೆ ಹೊಂದಿಕೊಂಡಿದ್ದು, ಇನ್ನೊಂದು ಭಾಗದಲ್ಲಿ ರಾಜ್ಯ ಹೆದ್ದಾರಿ-160 ಕೂಡ ನಿವೇಶನಗಳಿಗೆ ಹಂದಿಕೊಂಡೇ ಹಾದು ಹೋಗುತ್ತಿದೆ. 'ಶ್ರೀ ರಾಘವೇಂದ್ರ ರೆಸಿಡೆನ್ಶಿಯಲ್ ಲೇಔಟ್'ನಿಂದ ಮಧುಗಿರಿಗೆ 9 ಕಿ.ಮೀ., ಕೊರಟಗೆರೆಗೆ 8ಕಿ.ಮೀ., ಗೌರಿ ಬಿದನೂರಿಗೆ 18 ಕಿ.ಮೀ., ದಾಬಸ್‌ ಪೇಟೆಗೆ 30 ನಿಮಿಷ ದಾರಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 45 ನಿಮಿಷ ದಾರಿ, ತುಮಕೂರಿಗೆ 30 ನಿಮಿಷ, ತುಮಕೂರು ರಸ್ತೆಯ ಸಮೀಪ ನಿರ್ಮಾಣವಾಗಲಿರುವ ನೂತನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ 30 ನಿಮಿಷ, 1,600 ಎಕರೆ ವ್ಯಾಪ್ತಿಯಿರುವ ಏಷ್ಯಾದ ಅತ್ಯಂತ ದೊಡ್ಡ ಕೈಗಾರಿಕಾ ಪ್ರದೇಶ ವಸಂತನರಸಪುರಕ್ಕೆ 30 ನಿಮಿಷ ದೂರದಲ್ಲಿದೆ. ಆದ್ದರಿಂದ ಇಲ್ಲಿ ಹೂಡಿಕೆ ಮಾಡುವುದು ಗ್ರಾಹಕರಿಗೆ ಲಾಭದಾಯಕವಾಗಲಿದೆ.

9019621962

ಸೈಟ್​​ ವೀಕ್ಷಣೆಗೆ ಸಂಪರ್ಕಿಸಿ: