ನ್ಯೂಸ್

‘500 ಮಂದಿಯೊಂದಿಗೆ ಮಲಗಿರುವೆ- ಆರು ವರ್ಷಗಳಲ್ಲಿ 1000 ಪುರುಷರೇ ನನ್ನ ಗುರಿ’ ಎಂದು ಅನುಭವ ಬಿಚ್ಚಿಟ್ಟ ರೂಪದರ್ಶಿ!

ಕ್ಯಾಲಿಫೋರ್ನಿಯಾ: ನನ್ನ ವಯಸ್ಸೀಗ 24 ವರ್ಷ. ಈ ವಯಸ್ಸಿನಲ್ಲಿಯೇ 500 ಮಂದಿ ಪುರುಷರ ಜತೆ ಸೆಕ್ಸ್‌ ಮಾಡಿದ್ದೇನೆ. ನನ್ನ ಗುರಿಯೇನಿದ್ದರೂ ಒಂದು ಸಾವಿರ ಪುರುಷರು. ನನಗೆ 30 ವರ್ಷ ವಯಸ್ಸಾಗುವುದರೊಳಗೆ ಅಂದರೆ ಇನ್ನಾರು ವರ್ಷಗಳಲ್ಲಿ ಆ ಗುರಿ ಸಾಧಿಸಬೇಕಿದೆ. ಈಗಾಗಲೇ ಹಲವಾರು ಪುರುಷರು ಕ್ಯೂ ನಿಂತಿದ್ದಾರೆ ಎಂದಿದ್ದಾಳೆ ಈ ರೂಪದರ್ಶಿ.

ಈಕೆಯ ಹೆಸರು ಕಜಮಿ ಸ್ಕ್ವಿರ್ಟ್ಸ್‌. ಅಮೆರಿಕದ ಮಿಯಾಮಿ ನಿವಾಸಿ. ರೂಪದರ್ಶಿಯಾಗಿರುವ ಈಕೆಯ ಗುರಿ ಹೆಚ್ಚೆಚ್ಚು ಪುರುಷರ ಜತೆ ಸೆಕ್ಸ್‌ ಮಾಡುವುದಂತೆ! ಈಗಾಗಲೇ ಅಡಲ್ಟ್‌ ಸೈಟ್‌ನಿಂದ ಕೋಟ್ಯಂತರ ರೂಪಾಯಿ ಗಳಿಸುತ್ತಿರುವ ಕಜಮಿಗೆ ಈ ಮೂಲಕ ಇನ್ನೂ ಹೆಸರು ಮಾಡುವ ಆಸೆಯಂತೆ.

ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿ ನೀಡಿರುವ ಈ ರೂಪದರ್ಶಿ, ಅನೇಕ ಪುರುಷರು ನನ್ನ ಜತೆ ಸೆಕ್ಸ್‌ಗೆ ಕಾತರರಾಗಿದ್ದರೂ ಸದ್ಯ 98 ಮಂದಿ ನನ್ನ ತಲೆಯಲ್ಲಿ ಇದ್ದಾರೆ. ಆನಂತರ ಯಾರು ಎಂಬ ಬಗ್ಗೆ ಇನ್ನೂ ವಿಚಾರ ಮಾಡಲಿಲ್ಲ. ಆ 98 ಮಂದಿಯ ಬಗ್ಗೆ ಒಂದು ಲಿಸ್ಟ್‌ ಮಾಡಿ ಅದು ಫೈನಲ್‌ ಆದ ಮೇಲೆ ಕೊನೆಯ ಇಬ್ಬರು ಯಾರು ಎಂಬ ಬಗ್ಗೆ ಲೆಕ್ಕಾಚಾರ ಹಾಕಬೇಕಿದೆ. ಅಷ್ಟಕ್ಕೂ ನಾನು ಎಲ್ಲರ ಹೆಸರನ್ನು ನನ್ನ ಪಟ್ಟಿಯಲ್ಲಿ ನೇರವಾಗಿ ಬರೆಯುವುದಿಲ್ಲ. ಅವರ ಕೋಡ್‌ ಹೆಸರನ್ನು ಬರೆದಿಡುತ್ತೇನೆ. ಇದು ನನಗಷ್ಟೇ ಗೊತ್ತಾಗಬೇಕು, ಬೇರೆ ಯಾರಾದರೂ ನನ್ನ ಲಿಸ್ಟ್‌ ನೋಡಿದರೆ ಅವರಿಗೆ ಏನೂ ಅರ್ಥ ಆಗುವುದಿಲ್ಲ. ಇದು ನನ್ನ ಸೀಕ್ರೆಟ್‌ ಎಂದಿದ್ದಾಳೆ!

‘ನನ್ನ ಜೀವನದ ಬಹುದೊಡ್ಡ ಸಾಧನೆಯನ್ನೂ ಹೇಳಬಯಸುತ್ತೇನೆ. ಅದೇನೆಂದರೆ 21ನೇ ವಯಸ್ಸಿನಲ್ಲಿ ಒಂದು ಕಡೆ ಪಾರ್ಟಿಗೆ ಹೋಗಿದ್ದೆ. ಅಲ್ಲಿ 50 ಮಂದಿಯ ಜತೆ ಏಕಕಾಲದಲ್ಲಿ ಮಲಗಿಕೊಂಡೆ. ಇದರಿಂದ ನಾನು 500 ಪುರುಷರ ಗುರಿಯನ್ನು ಮುಟ್ಟಲು ಸಾಧ್ಯವಾಯಿತು’ ಎಂದಿದ್ದಾಳೆ! ಅಂದ ಹಾಗೆ ತಾವು ಎಲ್ಲ ರೀತಿಯ ಸುರಕ್ಷತೆ ತೆಗೆದುಕೊಳ್ಳುತ್ತಿದ್ದು, ಸುರಕ್ಷತೆಯ ದೃಷ್ಟಿಯಲ್ಲಿ ರಾಜಿಯೇ ಇಲ್ಲ ಎಂದೂ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾಳೆ ಕಜಮಿ.

ನನ್ನ ಈ ಕೆಲಸದ ಬಗ್ಗೆ ಅನೇಕ ಜನ ಅಸಹ್ಯ ಪಡುತ್ತಾರೆ. ನನಗೆ ಅದರ ಚಿಂತೆಯೂ ಇಲ್ಲ, ಬೇರೆಯವರು ನನ್ನ ಬಗ್ಗೆ ಕಾಳಜಿ ಮಾಡುವುದೂ ನನಗೆ ಇಷ್ಟವಿಲ್ಲ. ನನ್ನ ವೃತ್ತಿ ನನಗೆ ಪ್ರೀತಿ. ಅದರಲ್ಲಿಯೇ ಮುಂದುವರೆಯುತ್ತೇನೆ. ಜನರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿ ಹೊಂದಲು ಆಸೆ ಪಡುತ್ತಾರೆ. ಇದು ನನ್ನ ವೃತ್ತಿ, ಇದರಲ್ಲಿಯೇ ನಾನು ಪ್ರಗತಿ ಹೊಂದುತ್ತಿದ್ದೇನೆ. ಅದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದ್ದಾರೆ! 500 ಜನರ ಜತೆ ಸೆಕ್ಸ್‌ ಮಾಡಿದಾಗ ನನಗೇನೂ ವಿಶೇಷ ಎನಿಸಲಿಲ್ಲ. ಅದೊಂದು ರೀತಿಯಲ್ಲಿ ವಿಶೇಷ ಅನುಭವವೇ ಆಗಿತ್ತು. ಆದ್ದರಿಂದ ನನಗೆ ನನ್ನ ವೃತ್ತಿಯಲ್ಲಿ ಯಾವ ತಪ್ಪೂ ಕಾಣಿಸುತ್ತಿಲ್ಲ. ಜನರು ಬಯಸಿದ್ದನ್ನು ನಾನು ನೀಡುತ್ತಿದ್ದೇನೆ. ನನ್ನ ಹಿಂದಿನ ಅನುಭವಗಳ ಜತೆಯೇ ಮುಂದಕ್ಕೆ ನಡೆಯುತ್ತೇನೆ’ ಎಂದಿದ್ದಾಳೆ.