ನ್ಯೂಸ್

ಡಿಆರ್‌ಡಿಒನಲ್ಲಿ 150 ಅಪ್ರೆಂಟೀಸ್‍ಗಳ ನೇಮಕಕ್ಕೆ ಅರ್ಜಿ ಆಹ್ವಾನ

ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವೆಲಪ್‍ಮೆಂಟ್ ಆರ್ಗನೈಸೇಷನ್ (ಡಿಆರ್‌ಡಿಒ) ಅಧೀನದಲ್ಲಿ ಕಾರ್ಯ ನಿರ್ವಹಿಸುವ ಬೆಂಗಳೂರಿನಲ್ಲಿರುವ ಗ್ಯಾಸ್ ಟರ್‍ಬೈನ್ ರಿಸರ್ಚ್ ಎಸ್ಟಾಬ್ಲಿಷ್‍ಮೆಂಟ್ (ಜಿಟಿಆರ್‍ಇ)ನಲ್ಲಿ ಅಪ್ರೆಂಟೀಸ್‍ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಒಟ್ಟು ಸ್ಥಾನಗಳು: 150

ಹುದ್ದೆಗಳಿಗೆ ನಮೂದಿಸಿರುವ ವಿದ್ಯಾರ್ಹತೆಗಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು, ಈಗಾಗಲೇ ಅಪ್ರಂಟೀಸ್ ತರಬೇತಿ ಪಡೆಯುತ್ತಿರುವ ಮತ್ತು ಪಡೆದಿರುವ ಹಾಗೂ 1 ವರ್ಷಕ್ಕಿಂತ ಹೆಚ್ಚಿನ ವೃತ್ತಿ ಅನುಭವ ಇರುವ ಅಭ್ಯರ್ಥಿಗಳಿಗೆ ಅವಕಾಶ ಇಲ್ಲ.

ಸ್ಥಾನ, ಸಂಖ್ಯೆ ವಿವರ

- ಗ್ರಾಜುಯೇಟ್ ಅಪ್ರೆಂಟೀಸ್ - ಒಟ್ಟು 80

* ಮೆಕ್ಯಾನಿಕಲ್/ ಪ್ರೊಡಕ್ಷನ್/ ಇಂಡಸ್ಟ್ರಿಯಲ್ ಪ್ರೊಡಕ್ಷನ್ ಇಂಜಿನಿಯರಿಂಗ್ - 30

* ಏರೋನಾಟಿಕಲ್/ ಏರೋಸ್ಪೇಸ್ ಇಂಜಿನಿಯರಿಂಗ್ - 15

* ಎಲೆಕ್ಟ್ರಿಕ್ ಆ್ಯಂಡ್ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ ಆ್ಯóಡ್ ಕಮ್ಯುನಿಕೇಷನ್/ ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್ - 12

* ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಇಂಜಿನಿಯರಿಂಗ್/ ಇನ್Àರ್ಮೇಷನ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಇಂಜಿನಿಯರಿಂಗ್ - 18

* ಮೆಟಲರ್ಜಿ/ ಮೆಟಿರಿಯಲ್ ಸೈನ್ಸ್ - 4

* ಸಿವಿಲ್ ಇಂಜಿನಿಯರಿಂಗ್/ ತತ್ಸಮಾನ - 1

- ಡಿಪ್ಲೋಮಾ ಅಪ್ರೆಂಟೀಸ್ - ಒಟ್ಟು 30

* ಮೆಕ್ಯಾನಿಕಲ್/ ಪ್ರೊಡಕ್ಷನ್ / ಟೂಲ್ ಆ್ಯಂಡ್ ಡೈ ಡಿಸೈನ್ - 15

* ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್‍ಸ್ಟ್ರುಮೆಂಟೇಷನ್ - 10

* ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್/ ಕಂಪ್ಯೂಟರ್ ನೆಟ್‍ವರ್ಕಿಂಗ್ - 5

- ಐಟಿಐ ಅಪ್ರೆಂಟೀಸ್- ಒಟ್ಟು 40

* ಮೆಷಿನಿಸ್ಟ್ - 5, ಫಿಟ್ಟರ್- 8, ಟರ್ನರ್- 5, ಎಲೆಕ್ಟ್ರಿಷಿಯನ್ - 4, ವೆಲ್ಡರ್ - 2, ಶೀಟ್ ಮೆಟಲ್ ವರ್ಕರ್ - 2, ಕಂಪ್ಯೂಟರ್ ಆಪರೇಟರ್ ಆ್ಯಂಡ್ ಪ್ರೋಗ್ರಾಮಿಂಗ್‌ ಅಸಿಸ್ಟೆಂಟ್ (ಸಿಒಪಿಎ) - 12, ಹೆಲ್ತ್ ಸೇಫ್ಟಿ ಆ್ಯಂಡ್ ಎನ್ವಿರಾನ್‍ಮೆಂಟ್ - 2

ವಿದ್ಯಾರ್ಹತೆ: ಐಟಿಐ, ಇಂಜಿನಿಯಿರಿಂಗ್/ ಟೆಕ್ನಾಲಜಿ ಡಿಪ್ಲೋಮಾ, ಪದವಿ

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ ಸಾಮಾನ್ಯವರ್ಗಕ್ಕೆ 27, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 30, ಎಸ್ಸಿ, ಎಸ್ಟಿಗೆ 32, ಅಂಗವಿಕಲ ಅಭ್ಯರ್ಥಿಗಳಿಗೆ 37 ವರ್ಷ.

ಗೌರವಧನ: ಬಿಇ/ ಬಿಟೆಕ್/ ತತ್ಸಮಾನ - 9000 ರೂ., ಡಿಪ್ಲೋಮಾ- 8000 ರೂ, ಐಟಿಐ 7000 ರೂ. ಸ್ಟೈಪೆಂಡ್ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಖಾಲಿ ಇರುವ ಸ್ಥಾನ, ಅಭ್ಯರ್ಥಿಗಳ ಸ್ಥಳ, ಶೈಕ್ಷಣಿಕ ಅಂಕ ಆಧರಿಸಿ ಶಾರ್ಟ್‍ಲಿಸ್ಟ್ ಸಿದ್ಧಪಡಿಸಿ, ಲಿಖಿತ ಪರೀಕ್ಷೆ/ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಶಾರ್ಟ್‍ಲಿಸ್ಟ್ ಅನ್ನು ಫೆ.12ರಂದು ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು. ಅಭ್ಯರ್ಥಿಗಳ ದೈಹಿಕ ದೃಢತೆಯನ್ನು ಪರೀಕ್ಷಿಸಲಾಗುವುದು.

ಹುದ್ದೆಗಳಿಗೆ ನಮೂದಿಸಿರುವ ವಿದ್ಯಾರ್ಹತೆಗಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು, ಈಗಾಗಲೇ ಅಪ್ರಂಟೀಸ್ ತರಬೇತಿ ಪಡೆಯುತ್ತಿರುವ ಮತ್ತು ಪಡೆದಿರುವ ಹಾಗೂ 1 ವರ್ಷಕ್ಕಿಂತ ಹೆಚ್ಚಿನ ವೃತ್ತಿ ಅನುಭವ ಇರುವ ಅಭ್ಯರ್ಥಿಗಳಿಗೆ ಅವಕಾಶ ಇಲ್ಲ.

ಸ್ಥಾನ, ಸಂಖ್ಯೆ ವಿವರ

- ಗ್ರಾಜುಯೇಟ್ ಅಪ್ರೆಂಟೀಸ್ - ಒಟ್ಟು 80

* ಮೆಕ್ಯಾನಿಕಲ್/ ಪ್ರೊಡಕ್ಷನ್‌/ ಇಂಡಸ್ಟ್ರಿಯಲ್ ಪ್ರೊಡಕ್ಷನ್‌ ಇಂಜಿನಿಯರಿಂಗ್ - 30

* ಏರೋನಾಟಿಕಲ್/ ಏರೋಸ್ಪೇಸ್ ಇಂಜಿನಿಯರಿಂಗ್ - 15

* ಎಲೆಕ್ಟ್ರಿಕ್ ಆ್ಯಂಡ್ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ ಆ್ಯóಡ್ ಕಮ್ಯುನಿಕೇಷನ್/ ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್ - 12

* ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಇಂಜಿನಿಯರಿಂಗ್/ ಇನ್ಫಾರ್ಮೇಷನ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಇಂಜಿನಿಯರಿಂಗ್ - 18

* ಮೆಟಲರ್ಜಿ/ ಮೆಟಿರಿಯಲ್ ಸೈನ್ಸ್ - 4

* ಸಿವಿಲ್ ಇಂಜಿನಿಯರಿಂಗ್/ ತತ್ಸಮಾನ - 1

- ಡಿಪ್ಲೋಮಾ ಅಪ್ರೆಂಟೀಸ್ - ಒಟ್ಟು 30

* ಮೆಕ್ಯಾನಿಕಲ್/ ಪ್ರೊಡಕ್ಷನ್‌/ ಟೂಲ್ ಆ್ಯಂಡ್ ಡೈ ಡಿಸೈನ್ - 15

* ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್‍ಸ್ಟ್ರುಮೆಂಟೇಷನ್ - 10

* ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್/ ಕಂಪ್ಯೂಟರ್ ನೆಟ್‍ವರ್ಕಿಂಗ್ - 5

- ಐಟಿಐ ಅಪ್ರೆಂಟೀಸ್- ಒಟ್ಟು 40

* ಮೆಷಿನಿಸ್ಟ್ - 5, ಫಿಟ್ಟರ್- 8, ಟರ್ನರ್- 5, ಎಲೆಕ್ಟ್ರಿಷಿಯನ್ - 4, ವೆಲ್ಡರ್ - 2, ಶೀಟ್ ಮೆಟಲ್ ವರ್ಕರ್ - 2, ಕಂಪ್ಯೂಟರ್ ಆಪರೇಟರ್ ಆ್ಯಂಡ್  ಪ್ರೋಗ್ರಾಮಿಂಗ್ ಅಸಿಸ್ಟೆಂಟ್ (ಸಿಒಪಿಎ) - 12, ಹೆಲ್ತ್ ಸೇಫ್ಟಿ ಆ್ಯಂಡ್ ಎನ್ವಿರಾನ್‍ಮೆಂಟ್ - 2

ವಿದ್ಯಾರ್ಹತೆ: ಐಟಿಐ, ಇಂಜಿನಿಯಿರಿಂಗ್/ ಟೆಕ್ನಾಲಜಿ ಡಿಪ್ಲೋಮಾ, ಪದವಿ

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ ಸಾಮಾನ್ಯವರ್ಗಕ್ಕೆ 27, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 30, ಎಸ್ಸಿ, ಎಸ್ಟಿಗೆ 32, ಅಂಗವಿಕಲ ಅಭ್ಯರ್ಥಿಗಳಿಗೆ 37 ವರ್ಷ.

ಗೌರವಧನ: ಬಿಇ/ ಬಿಟೆಕ್/ ತತ್ಸಮಾನ - 9000 ರೂ.,ಡಿಪ್ಲೋಮಾ- 8000 ರೂ, ಐಟಿಐ 7000 ರೂ. ಸ್ಟೈಪೆಂಡ್ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಖಾಲಿ ಇರುವ ಸ್ಥಾನ, ಅಭ್ಯರ್ಥಿಗಳ ಸ್ಥಳ, ಶೈಕ್ಷಣಿಕ ಅಂಕ ಆಧರಿಸಿ ಶಾರ್ಟ್‍ಲಿಸ್ಟ್ ಸಿದ್ಧಪಡಿಸಿ, ಲಿಖಿತ ಪರೀಕ್ಷೆ/ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಶಾರ್ಟ್‍ಲಿಸ್ಟ್ ಅನ್ನು ಫೆ.12ರಂದು ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು. ಅಭ್ಯರ್ಥಿಗಳ ದೈಹಿಕ ದೃಢತೆಯನ್ನು ಪರೀಕ್ಷಿಸಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 29.1.2021

ಅಧಿಸೂಚನೆಗೆ: https://bit.ly/2MLxdRW

ಮಾಹಿತಿಗೆ: rac.gov.in

ಇನ್ನೂ ಅನೇಕ ಉದ್ಯೋಗಾವಕಾಶಗಳ ಕುರಿತು  ಇಲ್ಲಿ ಕ್ಲಿಕ್‌ ಮಾಡಿ..