ತಿರುವನಂತಪುರ: ದುಬೈನಿಂದ 191 ಪ್ರಯಾಣಿಕರನ್ನು ಹೊತ್ತು ಕೇರಳ ತಲುಪಿದ ಏರ್ ಇಂಡಿಯಾ ವಿಮಾನ ಕರೀಪುರದಲ್ಲಿರುವ ಕೋಳಿಕ್ಕೊಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕ್ರ್ಯಾಶ್ ಲ್ಯಾಂಡಿಂಗ್ ಆದ ಹಿನ್ನೆಲೆಯಲ್ಲಿ ಬಂಧುಗಳ ಸಂಪರ್ಕಕ್ಕೆ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ.
ಅವುಗಳ ವಿವರ ಇಲ್ಲಿದೆ:
ವಿದೇಶಾಂಗ ಸಚಿವಾಲಯದ ಸಹಾಯವಾಣಿ:
1800 118 797,
+91 11 23012113,
+91 11 23014104,
+91 11 23017905
ಸಹಾಯವಾಣಿ ಸಂಖ್ಯೆ ಇಲ್ಲಿದೆ:
056 546 3903,
0543090572,
0543090572,
0543090575,
ಸಿಸಿಜೆ ವಿಮಾನ ನಿಲ್ದಾಣ ಕಂಟ್ರೋಲ್ ರೂಮ್: 0483 2719493
ಮಲಪ್ಪುರಂ ಜಿಲ್ಲಾಧಿಕಾರಿ: 0483 2736320
ಕ್ಯಾಲಿಕಟ್ ಜಿಲ್ಲಾಧಿಕಾರಿ: 0495 2376901